Product Description
ಮನುಷ್ಯನೊಡನೆ ಮನುಷ್ಯನಾಗಿ ಸ್ಪಂದಿಸುವುದರಲ್ಲಿ ಸಿಗುವಷ್ಟು ಸುಖ, ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಅಂಥ ಸ್ಪಂದನವನ್ನುಂಟುಮಾಡುವ ಶಕ್ತಿಯಿರುವುದು ಪ್ರೇಮಕ್ಕೆ, ಸ್ನೇಹಕ್ಕೆ; ಅಚಿಜನದಂತೆ ಅದಕ್ಕೆ ಎಲ್ಲವನ್ನೂ ಶುದ್ಧೀಕರಿಸುವ ಶಕ್ತಿಯಿದೆ. 'ಅಂತರಂದ ಅತಿಥಿ'ಯ ನಾಯಕ ಸಂತೋಷನಿಗೆ ಬದುಕು ಒಂದು ಸ್ಪಂದನ ಅಷ್ಟೆ. ಇಲ್ಲಿ 'ಅತಿಥಿ' ಹೊರಗಿನವನಲ್ಲ; ಒಳಗಿನವನು.
ವಿನೂತನ ನಿರೂಪಣಾ ವಿಧಾನದ 'ಅಂತರಂಗದ ಅತಿಥಿ' ಕೆ.ಟ್ಟಿ.ಗಟ್ಟಿಯವರ ೨೬ನೇ ಕಾದಂಬರಿ.