Quantity
Product Description
Aduge Maneyallondu Huli | Drama | B Suresha
ಕನ್ನಡದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ, ಚಿಂತಕ ಬಿ ಸುರೇಶ್ ಅವರ ಮಹತ್ವದ ನಾಟಕ ಕೃತಿ ಇದು. ಸುಳ್ಳುಸುದ್ದಿಗಳ ಈ ಕಾಲದಲ್ಲಿ ಹೇಗೆ ಸುಳ್ಳುಸುದ್ದಿಗಳೇ ಸತ್ಯಕ್ಕಿಂತ ವೇಗವಾಗಿ ಸಂಚರಿಸಿ ಬದುಕನ್ನು ನುಂಗಿ ಹಾಕುತ್ತದೆ ಎನ್ನುವ ವಸ್ತುವನ್ನು ಹೊಂದಿರುವ ಲವಲವಿಕೆಯ, ಚಂತನೆಗೆ ಹಚ್ಚುವ ನಾಟಕ.
ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಅರ್ಪಿತವಾಗಿರುವ ಈ ಕೃತಿಯಲ್ಲಿ ಬಿ ಸುರೇಶ ಅವರು ಬರೆದ 'ಸಾಕ್ರೆಟೀಸನ ಸಂತತಿಯ ಸಂಕಟಗಳು' ಎನ್ನುವ ಒಳನೋಟವುಳ್ಳ ಲೇಖನ ಇಡೀ ನಾಟಕದ ಹುಟ್ಟಿನ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ನಾಟಕವನ್ನು ಮೊದಲು ನಿರ್ದೇಶಿಸಿದ ಮೇಘ ಸಮೀರ ಅವರು ಇದಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ.
Author
B Suresha
Binding
Soft Bound
ISBN-13
9788197736735
Number of Pages
112
Publication Year
2025
Publisher
Bahuroopi
Height
1 CMS
Length
22 CMS
Weight
100 GMS
Width
14 CMS
Language
Kannada