Select Size
Quantity
Product Description
ವ್ಯಕ್ತಿ ಬೆಳೆದು ದೊಡ್ಡವನಾದಂತೆ ಯಾವುದೇ ಒಂದರಿಂದ ವಶೀಕೃತನಾಗಿ ಅದರ ಅನುಶೀಲನೆಯನ್ನೇ ತನ್ನ ವೃತ್ತಿಯೆಂದು ಆಯುವುದು ವಾಡಿಕೆ. ಆಗ ಇನ್ನೊಂದು (ಸಾಹಿತ್ಯ ಅಥವಾ ವಿಜ್ಞಾನ) ಹವ್ಯಾಸವಾಗುತ್ತದೆ. ಹೀಗೆ ವಿಜ್ಞಾನಿಗಳ – ಸಾಹಿತಿಗಳ ಬಳಗಗಳು ಕೆನೆಗಟ್ಟುತ್ತವೆ. ತೀರ ವಿರಳವಾಗಿ ಕೆಲವು ಪ್ರತಿಭಾನ್ವಿತರು ಉಭಯ ಪ್ರಕಾರ ಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿ, ನವಶೈಲಿಯ ಪ್ರವರ್ತಕರಾಗುವುದುಂಟು. ಇವರಿಗೆ ‘ವಿಜ್ಞಾನವೆನ್ನೊಡಲು ಸಾಹಿತ್ಯವೆನ್ನುಸಿರು’ ಅಥವಾ ‘ಸಾಹಿತ್ಯವೆನ್ನೊಡಲು’ ವಿಜ್ಞಾನವೆನ್ನುಸಿರು ಆಗಿರುತ್ತದೆ.
Weight
400 GMS
Length
22 CMS
Author
Dr Nalini Murthy
Publisher
Saahitya Nandana
Publication Year
2023
Number of Pages
320
Binding
Soft Bound
Language
Kannada