Quantity
Product Description
ಇಂಗ್ಲಿಷ್ ಭಾಷೆಯ ಪದಗಳಲ್ಲಿ ಸಾಮಾನ್ಯ ಅರ್ಥಕ್ಕಿಂತ ವಿಶಿಷ್ಟ ಅರ್ಥಕೊಡುವ ಪದಗಳು ಮತ್ತು ಪದಗುಚ್ಛಗಳು ವಿಪುಲವಾಗಿವೆ. ಇಂತಹ ವಿಶಿಷ್ಟ ಪದಗಳ ಅರ್ಥ ಗೊತ್ತಿಲ್ಲದೇ ಅವುಗಳನ್ನು ಬಳಸಲು ಹೋಗಿ ಎಡವಟ್ಟುಗಳಾಗಿರುವ, ನಗೆಪಾಟಲಿಗೆ ಈಡಾಗಿರುವ ಉದಾಹರಣೆಗಳು ಸಾಕಷ್ಟಿವೆ. ಸಾಮಾನ್ಯ ಪದಕೋಶಗಳಲ್ಲಿ ದೊರೆಯುವ ಅರ್ಥ ಅಥವಾ ಪದಗಳಿಗೆ ಬಿಡಿಬಿಡಿಯಾಗಿ ಕೊಟ್ಟಿರುವ ಅರ್ಥಕ್ಕಿಂತ ಪದಗುಚ್ಛಕ್ಕೆ ಬೇರೆಯದೇ ಆದ ಅರ್ಥ ಮತ್ತು ವ್ಯಾಪ್ತಿ ಇರುತ್ತದೆ. ಈ ಒಳಾರ್ಥವೇ ನುಡಿಯಗುಟ್ಟು ! ಇವುಗಳನ್ನು ನುಡಿಗಟ್ಟು (Idiom) ಮತ್ತು ಪಡೆನುಡಿ (Phrase) ಎನ್ನುತ್ತಾರೆ. ಈಗಾಗಲೇ 'ಅಪ್ಲೈಡ್ ಇಂಗ್ಲಿಷ್ ಕೋರ್ಸ್'ನ ಎಪತ್ತನಾಲ್ಕು ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಖರೀದಿಸಿ ಪ್ರೋತ್ಸಾಹಿಸಿದ ಸಹೃದಯ ಓದುಗರು ಈ 'ಇಂಗ್ಲಿಷ್ ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣಾತ್ಮಕ ಕೋಶ'ವನ್ನೂ ಓದಿ, ಓದಿಸಿ, ಕೈಯಿಂದ ಕೈಗೆ ದಾಟಿಸುವ ಕೆಲಸ ಮಾಡುವರೆಂಬ ಆಶಯ ನಮ್ಮದು. ನುಡಿಗಟ್ಟು ಮತ್ತು ಪಡೆನುಡಿಗಳ ವಿಸ್ಮಯ ಲೋಕಕ್ಕೆ ನಿಮಗೆ ಸ್ವಾಗತ ! ಆಲ್ ದ ಬೆಸ್ಟ್ !
Binding
Soft Bound
Number of Pages
180
Publication Year
2020
Publisher
Nava Karnataka Publications Pvt Ltd
Author
Bendre Manjunath
Height
2 CMS
Length
22 CMS
Weight
200 GMS
Width
14 CMS
Language
Kannada