Select Size
Quantity
Product Description
ಅಲ್ಲಿ ನೋಡು ಬಿಲ್ಲು ಚುಚ್ಚಿದರೆ ನೋವಾಗಲ್ಲ ಬಗ್ಗಿಸಿದರೆ ಬೆಂಡಾಗಲ್ಲ ಏಳು ಬಣ್ಣ, ಏಳು ಸಾಲು ಅದು ಕಾಮನಬಿಲ್ಲು
ಬರೆದವರು ಯಾರು? ಮಳೆರಾಯನೇನು? ಆತನೇಕೆ ಬಂದ ಬರುತ ಬಿಲ್ಲು ತಂದ ಬಣ್ಣ ಬಣ್ಣದ ಮಕರಂದ
ಮುಟ್ಟಿದರೆ ಮುದುಡುವುದಿಲ್ಲ ಸುಟ್ಟರೆ ಸಾಯುವುದಿಲ್ಲ ಗಾಳಿಪಟಕ್ಕೂ ಎತ್ತರ ಯಾರಿಗೂ ಅಂಜುವುದಿಲ್ಲ ಇದ್ದಕ್ಕಿದ್ದಹಾಗೆ ಮಾಯ!
ಮತ್ತೆ ಬರುವನು ಮಳೆಯಣ್ಣನ ಜೊತೆಗೆ ಕಾಯೋಣ ಕಾಯೋಣ ರಾತ್ರಿಯಾಯ್ತು ಮನೆಗೆ ಹೋಗಿ ಕತೆ ಓದಿ ಮಲಗೋಣ
Binding
Soft Bound
Author
Anantha Kunigal
ISBN-13
9789334296013
Number of Pages
108
Publisher
Avva Pustakalaya
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada