Quantity
Product Description
ಆಟ ಚೇಷ್ಟೆ ಖಂಡಿತ ಕಾಲಹರಣವಲ್ಲ, ಜೀವನದ ಪಾಠಗಳನ್ನು ಕಲಿಯುವ, ಕಲಿಸುವ ಚಟುವಟಿಕೆ' ಎನ್ನುವ ಸತ್ಯವನ್ನು ಕೃಷ್ಣ ತನ್ನ ಬಾಲಲೀಲೆಗಳ ಮೂಲಕ ಸೂಚಿಸುತ್ತಾನೆ. ಕೃಷ್ಣನ
ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಪ್ರತಿಯೊಂದು
ಚೇಷ್ಟೆಯ ಕೊನೆಯಲ್ಲಿ ಅವನು 'ಕಾಣಿಸುವ' ನೀತಿ, ಮಾರ್ಗದರ್ಶನದಿಂದ ಕೃಷ್ಣ ನಮ್ಮನ್ನು ಚಕಿತಗೊಳಿಸುತ್ತಾನೆ. ಕೃಷ್ಣನ ಬಹುಮುಖ ಚಾತುರ್ಯವನ್ನು, ದೃಷ್ಟಾಂತಗಳ ಮೂಲಕ ಎಳೆಯರಿಗೆ ಸರಳ ಭಾಷೆಯಲ್ಲಿ ತಿಳಿಸಿದರೆ, ಅವರಿಗೆ ಪಾಠ ಕಳಿಸುವುದು ಸುಲಭ.
Binding
Soft Bound
Author
Sampaturu Vishwanath
Number of Pages
80
Publisher
Ankitha Pusthaka
Publication Year
2025
Height
1 CMS
Length
22 CMS
Weight
200 GMS
Width
14 CMS
Language
Kannada