Quantity
Product Description
ಈ ಕಾದಂಬರಿಯಲ್ಲಿ, ಉಡಾಳನಾಗಿ ಹಣ ಕದ್ದು ಮನೆ ಬಿಟ್ಟು ಓಡಿಹೋದ ರಾಘವನ ಬದುಕು ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತಾ, ಅವನು ಜೀವನದಲ್ಲಿ ಮಾನಸಿಕವಾಗಿ ಮೇಲೇರುತ್ತಾನೆ ಎನ್ನುವ ಸಂಗತಿಗಳನ್ನು ಚಿತ್ರಿಸಲಾಗಿದೆ. ಕಂಡಿದ್ದರ ಆಚೆಗೂ ಏನೋ ಇದೆ ಎಂಬ ಕುತೂಹಲವನ್ನು ಓದುಗರ ಕಲ್ಪನೆಗೆ ಬಿಡಲಾಗಿದೆ. ಕುತೂಹಲವೆನ್ನುವುದು ಜೀವನದಲ್ಲಿ ಇಲ್ಲದಿದ್ದರೆ. ಬದುಕಿನಲ್ಲಿ ಸ್ವಾರಸ್ಯವಿರುವುದಿಲ್ಲ. ನಾಳೆ ಎನ್ನುವುದು ಇಲ್ಲದಿದ್ದರೆ, ಜೀವನವೂ ಅಲ್ಲಿಗೆ ಮುಗಿಯುತ್ತದೆ ಅಲ್ಲವೇ. ಒಂದು ಹಂತದಲ್ಲಿ ಥಿಲ್ಲರ್ ಕಾದಂಬರಿಯಂತೆ, ಇನ್ನೊಂದು ಹಂತದಲ್ಲಿ ಸಸ್ಪೆನ್ಸ್ ತುಂಬಿದ ಕಾದಂಬರಿಯಂತೆ, ಮತ್ತೊಂದು ಹಂತದಲ್ಲಿ ಸಾಮಾಜಿಕ ಕಾದಂಬರಿಯಂತೆ ಮತ್ತು ಅಧ್ಯಾತ್ಮದ ಹುಡುಕಾಟದಂತೆ ಓದಿಸಿಕೊಂಡು ಹೋಗುತ್ತದೆ.
Author
Gurupada Beluru
Number of Pages
240
Publisher
Nava Karnataka Publications Pvt Ltd
Publication Year
2026
Binding
Soft Bound
Height
3 CMS
Length
22 CMS
Weight
200 GMS
Width
14 CMS
Language
Kannada