Quantity
Product Description
ಇದು "ಪರಿಸರ ಸಂರಕ್ಷಣೆ ಖಂಡಿತ ಸಾಧ್ಯ" ಎಂಬ ಸಕಾರಾತ್ಮಕ ಭಾವನೆಯನ್ನು ಓದುಗರಲ್ಲಿಯೂ ಸ್ಪುರಿಸಬಲ್ಲ ಕೃತಿ.
ನಾಗರಹೊಳೆಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀ ಚಿಣ್ಣಪ್ಪನವರ ಹೆಸರಿನಲ್ಲಿ ತಮಗೆ ಬಂದ ಪತ್ರದ ಬೆನ್ನು ಹತ್ತಿ, ಒಂದು ರೀತಿಯ ಪತ್ತೇದಾರಿ ಕಥೆಯಂತೆ ಅವರ ಬದುಕಿನ ಪರಿಸರ ಪಯಣ, ಗಂಭೀರ ವಿದ್ಯಾರ್ಥಿಯಿಂದ ಶುರುವಾಗಿ, ಪತ್ರಿಕಾ ವರದಿಗಾರನಾಗಿ, ಸಂಘರ್ಷಕನಾಗಿ, ಕೊನೆಗೆ ಕಾನೂನು ರೀತ್ಯಾ ಹೋರಾಟಕ್ಕಿಳಿಯುವವರೆಗೂ ಸಾಗಿದ್ದನ್ನು ವಿನಯ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
Binding
Soft Bound
Number of Pages
208
Publication Year
2020
Publisher
Sawanna Enterprises
Author
Makonahalli Vinay Madhav
Height
2 CMS
Length
22 CMS
Weight
200 GMS
Width
14 CMS
Language
Kannada