Product Description
ಮಕ್ಕಳಿಗಾಗಿ ವ್ಯಕ್ತಿಚಿತ್ರ ಮಾಲೆ ಅತ್ಯುತ್ತಮವಾದ ಪುಸ್ತಕ ಇದಾಗಿದೆ ಮಕ್ಕಳ ಆತ್ಮವಿಶ್ವಾಸ, ಮಕ್ಕಳ ವ್ಯಕ್ತಿತ್ವವನ್ನು,ಮತ್ತು ಉತ್ತಮ ಜೀವನವನ್ನು ರೂಪಿಸುವಲ್ಲಿ ಈ ಪುಸ್ತಕಗಳು ಅತ್ಯುತ್ತಮವಾಗಿ ಬೆಳಕು ಕಂಡಿವೆ . ನಮ್ಮ ನಾಡಿನ ಹಾಗೂ ರಾಷ್ಟ್ರದ ಮಹಾನ್ ಸಾಧಕರ ಜೀವನ ಕತೆ ಇಲ್ಲಿ ಅಡಕವಾಗಿದೆ.