Select Size
Quantity
Product Description
About the Book: Kendasampige Mathu Ithara Chitragalu ನಮ್ಮ ಪರಮಸುಂದರವಾದ ಪೃಥ್ವಿಯನ್ನು, ಅವಳ ಅವಿಭಕ್ತ ಕುಟುಂಬದಲ್ಲಿ ಒಂದು ಭಾಗವಾದ ನಾವು, ಯಾರನ್ನೂ ಯಾವುದನ್ನೂ ಹಾಳುಗೆಡವದೆ, ನಮ್ಮ ಆಸೆಗೂ ಬುದ್ಧಿವಂತಿಕೆಗೂ ಪರಿಸರವನ್ನು ಏರುಪೇರು ಮಾಡದೆ, ಕುತೂಲಹ, ಪ್ರೀತಿಗಳಿಂದ ಅವನ್ನೂ ಅರಿಯುತ್ತ ಬಾಳುವುದು ವಿವೇಕ. ಪುಟ್ಟ ಮಕ್ಕಳ - ಎಳೆಯರ ಅಪರಿಮಿತವಾದ ಕಲ್ಪನಾ ಶಕ್ತಿಗೆ ನಿರ್ಮಲ ಮನಸ್ಸಿಗೆ ಇದು ನಾಟಬೇಕು. ತಾಯ್ತಂದೆಯರ ಪ್ರೀತಿ ನಂಬಿಕೆಗಳಲ್ಲಿ "ಲೋಕ" ಗುರುವಿನ ಮಾರ್ಗದರ್ಶನದಲ್ಲಿ ಅವರು ನಾಳೆಗಳನ್ನೂ ನಿರ್ಮಿಸುವವರು. ಪ್ರಾನಿ ಸಸ್ಯಗಳ ಸಾಂಗತ್ಯವನ್ನರಿತಂತೆಲ್ಲ ಪರಿಸರದ ಪ್ರಾಮುಖ್ಯತೆಯು ಗೋಚರವಾಗುವುದು. ಇದು ನಮ್ಮ ಇಂದಿನ ಅವಶ್ಯಕತೆ. ಎಳೆಯರಲ್ಲಿ ಪರಿಸರ ಪ್ರೇಮ ಬೆಳೆದರೆ ಭೂಮಿಯ ವಿಶ್ವಕುಟುಂಬ ಕ್ಷೇಮವಾಗಿರಬಲ್ಲದು
Weight
100 GMS
Length
22 CMS
Width
14 CMS
Height
1 CMS
Author
B S Rukkamma
Publisher
Nava Karnataka Publications Pvt Ltd
Publication Year
2018
Number of Pages
72
ISBN-13
9789386809384
Binding
Soft Bound
Language
Kannada