Quantity
Product Description
' ಕೊಡಗಿನ ಗೌರಮ್ಮ ಬರೆದ ಕಥೆಗಳು -ಪ್ರೊ.ಕಾಳೇಗೌಡ ನಾಗವಾರ' ರವರದಾಗಿದ್ದು, ಕೊಡಗಿನ ಹೊರಗಿನವರುಓದುಗರು, ಸಾಹಿತ್ಯ ಪ್ರೇಮಿಗಳು, ಸಾಂಸ್ಕೃತಿಕ ಲೋಕದ ಸಂಗಾತಿಗಳು ಗೌರಮ್ಮನವರನ್ನು ಅಕ್ಕರೆಯಿಂದ ಕೊಡಗಿನ ಗೌರಮ್ಮ ಎಂದು ಕರೆದು ಜನಪ್ರಿಯಗೊಳಿಸಿದರು.ಇವರು ಈ ಕೃತಿಯಲ್ಲಿ ಹೊಸಕಾಲದ ಮಹಿಳಾ ಆಶಯಗಳ ತುಡಿತಗಳನ್ನು ಹೇಳಲು ಹೊರಟಿದ್ದರು. ಬ್ರಿಟಿಷರ ಆಳ್ವಿಕೆಯ ಕಾರಣದಿಂದಾಗಿ ಕೆಲವು ವಿಷಯಗಳಲ್ಲಿ ಆಧುನಿಕತೆಯ ಸ್ಪರ್ಶವು ಇತರ ಭಾಗಗಳಿಗಿಂತ ಹೆಚ್ಚಾಗಿ ಕೊಡಗಿನ ನೆಲದಲ್ಲಿ ಆಶ್ಚರ್ಯಕರವಾಗಿ ಕಾಣಿಸಿಕೊಂಡಿತು.ಅದರಲ್ಲೂ ಕೊಡವ ಜನಾಂಗದ ಹೆಚ್ಚಿನವರಲ್ಲಿ ಶಿಕ್ಷಣ, ಆರೋಗ್ಯ, ಸಹಬಾಳ್ವೆ ಹಾಗೂ ಸದಭಿರುಚಿಯ ಬಗೆಗಿನ ವಿಚಿತ್ರತರ ಆಕರ್ಷಣೀಯ ಅಂಶಗಳಿಗೆ ಒಟ್ಟು ಸಿಕ್ಕಿತು. ಈ ರೀತಿಯ ಹತ್ತು ಹಲವಾರು ಕೊಡಗಿನ ವಿಷಯಗಳನ್ನು ಒಳಗೊಂಡು ರಚಿತವಾಗಿರುವ ಕೃತಿಯಾಗಿದೆ.
Height
0 CMS
Weight
500 GMS
Width
0 CMS
Length
0 CMS
Number of Pages
245
Publisher
Kannada Saahithya Parishaththu
Author
Prof Kalegowda Nagavara
Language
Kannada