Select Size
Quantity
Product Description
ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಧರ್ಮಸ್ಥಳದ ಕೊಡುಗೆ ಅಪಾರ. ಧಾರ್ಮಿಕ ಕ್ಷೇತ್ರವೊಂದು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂವರ್ಧನೆಯಲ್ಲಿ ನಿರ್ವಹಿಸಿದ ಕಾರ್ಯವನ್ನು ಈ ಕೃತಿಯಲ್ಲಿ ಜಯಪದ್ಮ ಅವರು ಸಮರ್ಥವಾಗಿ ಗುರುತಿಸಿದ್ದಾರೆ. ಜೊತೆಗೆ ಧರ್ಮಸ್ಥಳದ ಐತಿಹಾಸಿಕ, ಪೌರಾಣಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಧಾರ್ಮಿಕ ಶ್ರದ್ಧಾ ಕೇಂದ್ರವೊಂದನ್ನು ನೆಲೆಯಾಗಿಸಿಕೊಂಡು ಮಾಡಿದ ವಿರಳ ಅಧ್ಯಯನಗಳ ಸಾಲಿನಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ.
Weight
300 GMS
Length
22 CMS
Width
14 CMS
Height
3 CMS
Author
Dr H D Jayapadma
Number of Pages
296
ISBN-13
9789387192393
Binding
Soft Bound
Publisher
Ankitha Pusthaka
Language
Kannada