Quantity
Product Description
"ಡಾ. ಬಿ. ಜನಾರ್ದನ ಭಟ್ ವಿರಚಿತ ಕಾದಂಬರಿ "ಬೂಬರಾಜ ಸಾಮ್ರಾಜ್ಯ" ಇತಿಹಾಸ ಎಂಬ ನಮ್ಮ ನಿನ್ನೆ ಮೊನ್ನೆಗಳನ್ನು ವರ್ತಮಾನದೊಂದಿಗೆ ತಗುಳ್ಚಿ ತಾಳೆಹಾಕಿ ನೋಡುವ ಒಂದು ಸಫಲ ಯತ್ನವಾಗಿದೆ. ಪ್ರಾಚೀನ ತುಳುನಾಡಿನ ಸಾಂಸ್ಕೃತಿಕ ಬೇರು ಬಿಳಲು, ಹಾಗೆಯೇ ಪ್ರಸ್ತುತ ಸಮಾಜದ ವಿದ್ಯಮಾನಗಳ ಕಥಾನಕ, ಮನುಷ್ಯನ ಸ್ವಭಾವದ ನಿರಂತರ ಸತ್ಯದ ಶೋಧಗಳೆಲ್ಲ ಈ ಕಾದಂಬರಿಯಲ್ಲಿ ಮನಂಬುಗುವಂತೆ ಮೈಪಡೆದಿರುವುದು ಗಮನೀಯ ಅಂಶ. ಭೂತ ವರ್ತಮಾನಗಳೊಂದಿಗೆ ಲಾಳಿಯಾಡುವ ಈ ಕಾದಂಬರಿಯ ಕಥನ ಬಹು ರೋಚಕವಾಗಿದೆ."-ಡಾ. ಜಿ.ಎನ್. ಉಪಾಧ್ಯ
Width
10 CMS
Length
10 CMS
Weight
400 GMS
Height
1 CMS
Publisher
Ankitha Pusthaka
ISBN-10
9789387192904
Author
B Janardhana Bhat
Binding
Soft Bound
Language
Kannada