Select Size
Quantity
Product Description
ಗಗನಸಖಿಯರ ಸೆರಗ ಹಿಡಿದು ಪ್ರವಾಸ ಲೇಖನಗಳ ಪುಸ್ತಕ. ಇದು ಪತ್ರಕರ್ತ, ಲೇಖಕ ನಾಗೇಶ ಹೆಗಡೆ ಅವರ ಕೃತಿ. "ಇದು ಕನ್ನಡಕ್ಕೆ ಹೊಸ ಬಗೆಯ ಪ್ರವಾಸ ಕಥನವಾಗಿದ್ದು, 25ವರುಷಗಳ ಹಿಂದೆ ಕನ್ನಡ ಓದುಗರ ಕೈತುಂಬಲೆಂದು ಬಂದಿದೆ" ಎಂದು ಬೆನ್ನುಡಿಯಲ್ಲಿ ವಿವರಿಲಾಗಿದೆ. ಪಯಣದ ಆರಂಭ, ಸೊಬಗಿನ ಬೆಡಗಿನ ಸಿಂಗಾಪೂರ್, ಪೂರ್ವಾರ್ಧ ಅಪೂರ್ವ ಹಾಂಗ್ಕಾಂಗ್ ಯೆಲ್ಲೋಸ್ಟೋನ್ ಪಾರ್ಕ್, ಓಹ್ ಕ್ಯಾಲಿಫೋರ್ನಿಯಾ, ಅಮರ ಮರಗಳ ನೆರಳಿನಲ್ಲಿ, ಅಮೆರಿಕಾದಲ್ಲಿ ಭೂತಾರಾಧನೆ, ಗಗನ ಸಖಿಯರ ಸೆರಗು ಹಿಡಿದು, ಜೈಲಲ್ಲಿ ಜರ್ನಲಿಸ್ಟ್ ಹೀಗೆ ಹಲವಾರು ಕುತೂಹಲಭರಿತ ಅಧ್ಯಾಯಗಳನ್ನು ಈ ಪುಸ್ತಕವು ಒಳಗೊಂಡಿದೆ. ಲೇಖಕ ನಾಗೇಶ ಹೆಗಡೆಯವರ ಇಲ್ಲಿನ ಬರಹಗಳು ಒಮ್ಮೆ ಕಥೆಯಂತಾದರೆ, ಒಮ್ಮೆ ವರದಿಯಂತಾಗಿ, ಮರುಕ್ಷಣದಲ್ಲೇ ಛಂಗನೆ ಅತ್ಯಪೂರ್ವ ಪ್ರವಾಸಕಥನಗಳಾಗಿಬಿಡುತ್ತವೆ
ISBN-13
9788195702510
Author
Nagesh Hegde
Number of Pages
144
Publication Year
2022
Publisher
Bhoomi Books
Length
10 CMS
Height
1 CMS
Weight
100 GMS
Width
10 CMS
Language
Kannada