Quantity
Product Description
ವೀಣಾ ಬನ್ನಂಜೆ
ನನಗೆ ಹೇಳಲಿಕ್ಕೇನೂ ಇಲ್ಲ. ಇಲ್ಲಿ ಹನ್ನೆರಡು ಕಥೆಗಳವೆ.
ಎಲ್ಲವೂ ನನ್ನ ಬದುಕಿನ ಒಂದೊಂದು ಅವಸ್ಥೆ. ಅವು ಹಾಗೆ ಹುಟ್ಟಿಲ್ಲ.
ನನ್ನನ್ನು ಹುಟ್ಟಿಸಿವೆ. ಬದುಕು ವರ್ತಮಾನದಲ್ಲಿ ಒಂದು ಘಟನೆ ಮುಗಿದ ಬಳಿಕ ಕಥೆ,
ನನ್ನ ಪಾಲಿನ ಘಟನೆಗಳೇ ಇಲ್ಲಿ 'ಕಥೆ'ಗಳಾಗಿವೆ.
ಓದುವ ಘಟನೆ ನಿಮಗೆ ಸೇರಿದ್ದು. ಅದು ನಿಮ್ಮ ಕಥೆಯೂ ಆದರೆ ಸಾರ್ಥಕ
Weight
150 GMS
Length
10 CMS
Height
10 CMS
Width
1 CMS
Binding
Soft Bound
Author
Dr Veena Bannanje
Number of Pages
96
Publication Year
2007
Publisher
Ravindra Pusthakaalaya
Language
Kannada