Quantity
Product Description
ನಾಗರಾಜ್ ಹೃದಯತಜ್ಞರು. ಇಲ್ಲಿ ಅವರು ಸಮಾಜದ ಹೃದಯವನ್ನೇ ಕೈಯಲ್ಲಿ ಹಿಡಿದು ಧ್ಯಾನಿಸುತ್ತಿರುವಂತಿದೆ. ಕೆಲವೊಮ್ಮೆ ವರ್ತಮಾನದ ಸಿಕ್ಕುಗಳನ್ನು ನೇರವಾಗಿ ಹೇಳಲಾಗದೆ ಮಾಯಾವಾಸ್ತವದ ಮೊರೆ ಹೋಗಿರುವುದೂ ಇದೆ. ಆದರೆ, ವಾಸ್ತವವೇ ಒಂದು ಫ್ಯಾಂಟಿಸಿಯಂತಿರುವ ಸನ್ನಿವೇಶದಲ್ಲಿ ನಾಗರಾಜರ ಕತೆಗಳು ವರ್ತಮಾನಕ್ಕೆ ಬೆನ್ನುಹಾಕದ ಯಶಸ್ವೀ ಹಾಗೂ ಪ್ರಾಮಾಣಿಕ ಪ್ರಯೋಗಗಳಾಗಿವೆ.
Author
Dr Nagaraju and G B Byrenahalli
Binding
Soft Bound
Number of Pages
132
Publication Year
2026
Publisher
Amulya Pustaka
Height
2 CMS
Length
22 CMS
Weight
200 GMS
Width
14 CMS
Language
Kannada