Quantity
Product Description
ಪುಸ್ತಕದ ಬಗ್ಗೆ : ವಲಯ ಕಲಹ : ನೀಳ್ಗತೆಗಳು ಕೆ.ಎನ್. ಗಣೇಶಯ್ಯನವರದು ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟ ಹೆಸರು. ಐತಿಹಾಸಿಕ ಮತ್ತು ವೈಜ್ಞಾನಿಕ ಹಿನ್ನೆಲೆಯ ಕಥನ ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ 'ಗಣೇಶಮಾರ್ಗ'ವನ್ನು ತೆರೆದವರು ಇವರು. 'ವಲಯ ಕಲಹ' ಎರಡು ನೀಕೃತೆಗಳನ್ನು ಹೊಂದಿರುವ ಸಂಕಲನ, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ ಪ್ರಕಾರದ ಅವಿಭಾಜ್ಯ ಅಂಶಗಳಾಗಿ ಹರಿದು ಬಂದಿರುವುದನ್ನು ಹಿನ್ನೆಲೆಯಾಗುಳ್ಳ ಕಥೆ ಒಂದಾದರೆ ಮತ್ತೊಂದು ರಾಷ್ಟ್ರಕೂಟರ ಚರಿತ್ರೆಯ ಸುತ್ತ ಬೆಳೆಸಿದ ನೀಳತೆ ಮಾನವ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಹೇಗಿದ್ದಿರಬಹುದು ಎಂಬ ಜಿಜ್ಞಾಸೆಯನ್ನು ಕುತೂಹಲಕಾರಿಯಾಗಿ ಹೇಳುವಂತ ಕಥನವಿದು. ಎಂದಿನಂತೆ ಗಣೇಶಯ್ಯನವರ ರೋಚಕ ಕಥಾಶೈಲಿ ಇಲ್ಲಿದೆ.
Author
Dr K N Ganeshaiah
Publication Year
2025
Binding
Soft Bound
ISBN-13
9789348262356
Publisher
Ankitha Pusthaka
Number of Pages
88
Height
1 CMS
Weight
100 GMS
Width
14 CMS
Length
22 CMS
Language
Kannada