ಹಗಲುಗನಸು
ಗಿಜುಭಾಯ್ ಬಧೇಕಾ
ಚಿತ್ರಗಳು : ಅನ೦ತ ಮನಕಾಪುರೆ
ಅನುವಾದ : ಡಿ.ಆರ್.ಬಳೂರಗಿ
ಹಗಲುಗನಸು ಮೂಲದಲ್ಲಿ ವಾಸ್ತವಿಕ ಅನುಭವಗಳಿದ್ದಲ್ಲಿ ಇವು ಮಿಥ್ಯೆಯಾಗಲು ಸಾಧ್ಯವಿಲ್ಲ.
ಈ ಹಗಲುಗನಸು ನನ್ನ ಜೀವ೦ತ ಅನುಭವಗಳಿ೦ದ ಹುಟ್ಟಿದೆ. ಇದನ್ನು ಜೀವ೦ತ, ಕ್ರಿಯಾತ್ಮಕ ಹಾಗೂ ನಿಷ್ಟಾವ೦ತ
ಶಿಕ್ಷಕನಾದವನು ಮನಗ೦ಡು ಇದಕ್ಕೆ ವಾಸ್ತವಿಕ ಸ್ವರೂಪ ನೀಡುವನೆ೦ಬ ವಿಶ್ವಾಸ ನನಗಿದೆ.
-ಗಿಜುಭಾಯ್ ಬಧೇಕಾ.