Select Size
Quantity
Product Description
ಪ್ರೊ. ಎಸ್. ಎಸ್. ಕಟಗಿಹಳ್ಳಿಮಠ ಅವರು ಅಪರೂಪದ ವ್ಯಕ್ತಿ. ಕೃಷಿ ಕೀಟತಜ್ಞರಾಗಿ ಬೆಳೆದು ಮುಂದೆ ವ್ಯವಸಾಯದ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಮನವರಿಕೆ ಮಾಡಿಕೊಂಡಿರುವರು. ಗ್ರಾಮೀಣ ಭಾಗದ ಕೃಷಿ ವಿಸ್ತರಣಾ ಕಾರ್ಯಕರ್ತರಿಗೆ ಅತ್ಯಗತ್ಯ ಆಧಾರ ಗ್ರಂಥವಾಗಿಯೂ, ರೈತಸಮುದಾಯಕ್ಕೆ ಕೈಮರವಾಗಿಯೂ, ಸಾಹಿತ್ಯ ಮತ್ತು ಶಿಕ್ಷಣ ರಂಗಕ್ಕೆ ಮಾದರಿಯಾಗಿಯೂ ಈ ಕೃತಿ ಮುಖ್ಯವಾಗಬಲ್ಲದು. ಸಾವಯವ ಕೃಷಿಯನ್ನು ಅಳವಡಿಸಿಕೊಂಡಲ್ಲಿ ವಿಷಮುಕ್ತ, ಪೌಷ್ಠಿಕ ಹಾಗು ಅರೋಗ್ಯಪೂರ್ಣ ಆಹಾರ ಉತ್ಪಾದನೆಗೆ ಸಹಕಾರಿಯಾಗಲಿದೆ. ಮಾತ್ರವಲ್ಲ ಸ್ವಾವಲಂಬಿ ರಾಷ್ಟ್ರವಾಗಿಯೂ ರೂಪುಗೊಳ್ಳಬಹುದು.
-ಡಾ. ಆರ್. ದ್ವಾರಕೀನಾಥ್
(ನಿವೃತ್ತ ಕೃಷಿ ನಿರ್ದೇಶಕರು ಕರ್ನಾಟಕ ಕೃಷಿ ಇಲಾಖೆ ನಿವೃತ್ತ ಉಪಕುಲಪತಿಗಳು ಬೆಂಗಳೂರು ಕೃಷಿವಿಶ್ವವಿದ್ಯಾಲಯ)
Binding
Hard Bound
Author
Prof S S Katagihallimutt
ISBN-13
9788189220693
Number of Pages
340
Publisher
Bharathiya Vidhya Bhavana
Publication Year
2023
Height
3 CMS
Length
22 CMS
Weight
500 GMS
Language
Kannada