Quantity
Product Description
ಲೇಖಕ ರಮೇಶ್ ಎಸ್ ಕತ್ತಿ ಅವರ ‘ಕತ್ತಿಯ ಅಲಗು’ ವಿಮರ್ಶೆಗಳ ಸಂಕಲನವಾಗಿದೆ. ವಿಮರ್ಶಕರಾದ ಶ್ರೀಶೈಲ ನಾಗರಾಳ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಎಚ್.ಟಿ.ಪೋತೆ ಅವರು ಈ ಸಂಕಲನ ಬೆನ್ನುಡಿ ಬರೆದಿದ್ದಾರೆ. ಪೋತೆಯವರು ಹೇಳುವಂತೆ,‘ ಈ ಕೃತಿಯಲ್ಲಿನ ಹನ್ನೆರಡು ವಿಮರ್ಶಾತ್ಮಕ ಲೇಖನಗಳು ತತ್ಕಾಲಿನ ತಲ್ಲಣ, ಆತಂಕ, ಮತ, ಧರ್ಮ, ಪಂಥಗಳಲ್ಲಿನ ಅಸಹಿಷ್ಣುತೆ ಕುರಿತಾದ ವಿಭಿನ್ನ ದೃಷ್ಟಿಕೋನವುಳ್ಳ ವಿದ್ವಾಂಸರ, ಕಥೆಗಾರರ, ಲೇಖಕರ ಚಿಂತನೆ, ಮೌಲ್ಯಗಳನ್ನು ಸಾಂಸ್ಕೃತಿಕ ನೆಲೆ ಕೃತಿಗಳಲ್ಲಿ ಮೂಡಿ ಬಂದ ಪ್ರಗತಿಪರ ವಿಚಾರಗಳನ್ನು ಮತ್ತು ಆಧುನಿಕ ಮಹಿಳೆಯರ ಧ್ವನಿಯನ್ನು ಸಾಹಿತ್ಯಿಕವಾಗಿ ಒರೆಗೆ ಹಚ್ಚಿದ್ದಾರೆ. ಈ ನಿಟ್ಟಿನಲ್ಲಿ ಳೇಖಕ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ, ನಾಡು, ನುಡಿ, ಸಂಸ್ಕೃತಿಗಾಗಿ ಶ್ರಮಿಸಲಿ ಎಂದು ಃಆರೈಸುವೆ’ ಎಂದಿದ್ದಾರೆ
Author
Dr Ramesh S Katti
Binding
Soft Bound
ISBN-13
9789354169076
Number of Pages
140
Publication Year
2020
Publisher
Sadhana Prakashana
Height
1 CMS
Length
22 CMS
Weight
100 GMS
Width
14 CMS
Language
Kannada