Quantity
Product Description
ವಿಜ್ಞಾನಿಗಳು ಶ್ರಮವಹಿಸಿ, ಸಾಧಿಸಿ ಆವಿಷ್ಕರಿಸಿದ ಎಲ್ಲ ಸೌಕರ್ಯಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ವಿಜ್ಞಾನ ಕ್ಷೇತ್ರದ ಆವಿಷ್ಕಾರ ಒಂದೆರಡು ದಿನಗಳ ಸಂಗತಿಯೇನಲ್ಲ. ಯಾರೋ ಬೀಜ ಬಿತ್ತಿ ಗಿಡವಾಗಿ, ಮರವಾಗಿ ಮುಂದೆ ಹೂವು-ಹಣ್ಣೆಂಬ ಫಲಗಳನ್ನು ನಾವು ಉಣ್ಣುತ್ತಿದ್ದೇವೆ. ಇಂಥ ಆವಿಷ್ಕಾರಗಳಾದಾಗ ಕೆಲವೊಮ್ಮೆ ಸ್ವಾರಸ್ಯಕರ ಘಟನೆಗಳು ವಿಚಿತ್ರ ಸಂಗತಿಗಳು ಸಂಶೋಧನಾ ಜಗತ್ತಿನಲ್ಲಿ ಘಟಿಸಿರುವುದುಂಟು. ಏನೋ ಕಂಡುಹಿಡಿಯ ಹೊರಟ ವಿಜ್ಞಾನಿಗೆ ಇನ್ನೇನೋ ಉಪಯುಕ್ತ ವಸ್ತು ಆವಿಷ್ಕಾರವಾಗಿ ಆಶ್ಚರ್ಯ ಪಟ್ಟಿದ್ದುಂಟು. ಜೀವಮಾನವಿಡೀ ಶ್ರಮಿಸಿದರೂ ಸಿಗದ ವಸ್ತು ಕೆಲವು ವಿಜ್ಞಾನಿಗಳಿಗೆ ಚಿಟಿಕೆ ಹೊಡೆದಷ್ಟು ಸುಲಭವಾಗಿ ಲಭ್ಯವಾಗಿದ್ದುಂಟು. ಹಾಗಾದಾಗ ಹಿಂದಿನ ಶ್ರಮ ವ್ಯರ್ಥವೇನಲ್ಲ ! ಮೊಸರು ಕಡೆಯಲು ಪ್ರಾರಂಭಿಸಿದಾಗ ಬಾರದ ಬೆಣ್ಣೆ ಕೈಗೆಟಕುವುದು ಕೊನೆಗಲ್ಲವೇ? ಈ ಕೃತಿಯಲ್ಲಿ ಶ್ರೀ ಕೈವಾರ ಗೋಪೀನಾಥ್ ವಿಜ್ಞಾನದ ಅತ್ಯಂತ ರೋಚಕ, ಕುತೂಹಲಕರ, ಆಶ್ಚರ್ಯಕರ ಸಂಗತಿಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ
Binding
Soft Bound
Author
Kaivara Gopinath
Number of Pages
168
Publisher
Nava Karnataka Publications Pvt Ltd
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada