Quantity
Product Description
Lokopakaram | A Review | Kotraswamy A M M
ಎರಡನೆಯ ಚಾವುಂಡರಾಯನಿಂದ ರಚಿತವಾದ ಲೋಕೋಪಕಾರಂ ಕ್ರಿ.ಶ. ೧೧ನೆಯ ಜ್ಞಾನಕೋಶ ಗ್ರಂಥವಾಗಿದೆ. ಇದರಲ್ಲಿ ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ವಾಸ್ತುಶಾಸ್ತ್ರ, ಜಲಶಾಸ್ತ್ರ, ಪರಿಮಳಗಂಧವಿಧಿಶಾಸ್ತ್ರ, ಸೂಪಶಾಸ್ತ್ರ, ಮುಂತಾದ ಶಾಸ್ತ್ರ ವಿಷಯಗಳ ನಿರೂಪಣೆಯಿದೆ. ಎರಡನೆಯ ಚಾವುಂಡರಾಯ ಹಳಗನ್ನಡ ಪದ್ಯಗಳಲ್ಲಿ ನಿರೂಪಿಸಿರುವ ಶಾಸ್ತ್ರ ವಿಷಯಗಳನ್ನು ಪ್ರಸ್ತುತ ಕೃತಿಯಲ್ಲಿ ಸರಳ ಓದಿಗೆ ಅನುವು ಮಾಡಿಕೊಡುವುದರ ಜೊತೆಗೆ ಶಾಸ್ತ್ರ ವಿಷಯಗಳ ಪರಾಮರ್ಶೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೃತಿಯು ಕನ್ನಡ ಶಾಸ್ತ್ರೀಯ ಭಾಷೆ ಮತ್ತು ಸಂಶೋಧನೆ ಕೈಗೊಳ್ಳುವವರಿಗೆ ಉಪಯುಕ್ತ ಕೃತಿಯಾಗಿದೆ. Lokopakaram created by the second Chavundaraya The 4th is the Encyclopedia. This includes the representation of classical subjects such as astrology, medicine, architecture, hydrology, aromatherapy, aetiology, and so on. In the present work, the classical themes represented in the second Chavundaraya halaganadha poems are given in a simplistic manner and the contents of the sastra are reviewed. To this end, the work is a useful work for Kannada classical language and research practitioners.
Binding
Soft Bound
ISBN-13
9788194849827
Number of Pages
562
Publication Year
2020
Publisher
Central Institute of India Languages (CIIL)
Author
Kotraswamy A M M
Height
6 CMS
Length
22 CMS
Weight
1000 GMS
Width
14 CMS
Language
Kannada