Select Size
Quantity
Product Description
ಏಡ್ಸ್ ರೋಗದ ಹೆಸರನ್ನು ಕೇಳುತ್ತಿದ್ದಂತೆ, ಜನ ಸಾವನ್ನು ಕಂಡವರಂತೆ ಬೆಚ್ಚಿಬೀಳುತ್ತಾರೆ. ನೋವು, ನರಳಿಕೆ ಮತ್ತು ಸಾವನ್ನು ತರುವ ಮತ್ತು ಔಷಧವಿಲ್ಲದ ಈ ರೋಗ ಅತಿ ಕೆಟ್ಟದ್ದು, ಭಯಂಕರವಾದದ್ದು ಎಂದು ತಿಳಿಯುತ್ತಾರೆ. ಏಡ್ಸ್ ರೋಗವಿರುವ ವ್ಯಕ್ತಿಯನ್ನು ಅನಾಚಾರಿ, ಅಪಾಯಕಾರಿ ಎಂದು ತಿಳಿದು ಅವನನ್ನು ಅಸ್ಪೃಶ್ಯನಂತೆ ಕಂಡು ದೂರ ತಳ್ಳುತ್ತಾರೆ, ಅವಹೇಳನ ಮಾಡುತ್ತಾರೆ. ಏಡ್ಸ್ ರೋಗಕ್ಕೆ ಪ್ರಸಕ್ತ ಕಾಲದಲ್ಲಿ ಪರಿಣಾಮಕಾರಿ ಔಷಧಿ ಇಲ್ಲದಿದ್ದರೂ, ರೋಗಿ ಹಲವಾರು ವರ್ಷಗಳ ಕಾಲ ಬದುಕಬಲ್ಲ. ಇತರರಿಗೆ ಹೊರೆಯಾಗದೆ ಬದುಕಬಲ್ಲ. ವಿಶೇಷ ಎಚ್ಚರಿಕೆ ವಹಿಸಿದರೆ, ರೋಗ ಅವನಿಂದ ಇತರರಿಗೆ ಹರಡುವುದನ್ನು ತಪ್ಪಿಸಬಹುದು. ಕಾಲಕಾಲಕ್ಕೆ ವೈದ್ಯಕೀಯ ನೆರವು, ಮನೆಯವರ, ಬಂಧುಮಿತ್ರ ಆಸರೆ ಪ್ರೀತಿ ಸಂಬಂಧಪಟ್ಟ ಎಲ್ಲರ ಸಹಾನುಭೂತಿಯುತ ಸಹಕಾರದಿಂದ ಏಡ್ಸ್ ರೋಗಿಗಳು ನೆಮ್ಮದಿಯಿಂದ ಬದುಕಬಲ್ಲರು. ವಿವರಗಳಿಗೆ ಈ ಸಚಿತ್ರ ಪುಸ್ತಕವನ್ನು ಓದಿ.
Weight
100 GMS
Length
22 CMS
Height
1 CMS
Width
14 CMS
Author
Dr C R Chandrashekar
Publisher
Nava Karnataka Publications Pvt Ltd
Publication Year
2011
Number of Pages
72
ISBN-13
9788173022319
Binding
Soft Bound
Language
Kannada