Quantity
Product Description
ಲೇಖಕಿ ಉಷಾನರಸಿಂಹನ್ ಅವರು ತಮ್ಮ ಕಾದಂಬರಿಯನ್ನು ಕುರಿತು ಹೀಗೆ ಹೇಳಿದ್ದಾರೆ.
ಸ್ತ್ರೀ ಅಸ್ಮಿತೆಯನ್ನು ವಾದಗಳು, ಪಠ್ಯಗಳು ಕಲಿಸುವುದಕ್ಕಿಂತ ಬದುಕು ಸುಭಗವಾಗಿ ಕಟ್ಟಿಕೊಡುತ್ತದೆ . ಬದುಕಿನ ಸಂದರ್ಭಗಳಲ್ಲಿ ಅದು ಬೋಧೆಯಾಗುತ್ತದೆ . ಆತ್ಮಪ್ರತ್ಯಯವುಳ್ಳ ಯಾವುದೇ ಜೀವ ತನ್ನ ಪರಿಸ್ಥಿತಿ ಪರಿಸರಗಳಲ್ಲಿ,ಅಂತರಂಗವನ್ನು ಶೋಧಿಸಿಕೊಂಡು ಜೀವನ್ಮುಖಿಯಾಗುವ ಹಲವು ಸನ್ನಿವೇಶಗಳಿಗೆ ಮುಖಾ-ಮುಖಿಯಾಗುತ್ತದೆ.ಅಂತಹ ಸಾಧ್ಯತೆಯೊಂದನ್ನು ಹಂಜಿ ವಸ್ತ್ರವಾಗಿಸಿದ ಕಥನ "ಕೆಂಡದರೊಟ್ಟಿ"
Width
20
Height
1
Length
22
Weight
300
Publisher
Ankitha Pusthaka
Number of Pages
130
Binding
Soft Bound
Author
Usha Narasimhan
ISBN-13
9789392230172
Publication Year
2022
Language
Kannada