Quantity
Product Description
Collection Of Drama
ಆಸ್ಫೋಟ ಮತ್ತು ನಮ್ಮೊಳಗೊಬ್ಬ ನಾಜೂಕಯ್ಯ ವಿಶಿಷ್ಟ ಅರ್ಥದಲ್ಲಿ ಸಾಮಾಜಿಕ, ಆಧುನಿಕ ನಾಟಕಗಳು. ಆಸ್ಫೋಟ'ದಲ್ಲಿ ಇಂದಿನ ಭಾರತೀಯನ ಸೋಗಲಾಡಿತನದ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲಿಯ ಕೋಪ ಹರಿತವಾದ ವ್ಯಂಗ್ಯದ ನೆರವು ಪಡೆದು ವ್ಯಕ್ತವಾಗಿದೆ. ನಮ್ಮೊಳಗೊಬ್ಬ ನಾಜೂಕಯ್ಯದಲ್ಲಿ ಅನುಭವ ಹೆಚ್ಚು ಪಕ್ವವಾಗಿದೆ. ಆಸ್ಫೋಟದ ಕೋಪ ಇಲ್ಲಿ ನಾಯಕನ ವ್ಯಕ್ತಿತ್ವದ ವಿಶ್ಲೇಷಣೆಯಾಗಿ ಕಾಣಿಸಿಕೊಂಡಿದೆ. ಇವೆರಡು ನಾಟಕಗಳು ಸಮಕಾಲೀನ ಸಾಮಾಜಿಕ ರಾಜಕೀಯ ಪ್ರಶ್ನೆಗಳನ್ನು ಒಳಗೊಂಡಿದೆ. ಈ ನಾಟಕಗಳ ಕಳಕಳಿ ಮತ್ತು ಒಳತೋಟಿ ಸೀತಾರಾಮ್ ಶ್ರೇಷ್ಠ ನಾಟಕ ಬರೆಯುವ ಭರವಸೆ ನೀಡುತ್ತವೆ.-ಪಿ. ಲಂಕೇಶ್
Weight
500 GMS
Width
0 CMS
Length
0 CMS
Height
0 CMS
Author
T N Seetharam
Publisher
Ankitha Pusthaka
Language
Kannada