Select Size
Quantity
Product Description
‘ಕಸಿ ಮಾವು- ಅನುವಾದಿತ ಕಥೆಗಳು 2014’ ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರ ಸಂಪಾದಿತ ಕೃತಿ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯಾ ವರ್ಷ ಕನ್ನಡದಲ್ಲಿ ಬಿಡಿಯಾಗಿ ಪ್ರಕಟಣೆಗೊಳ್ಳುವ ಇಲ್ಲವೇ ಸಿದ್ಧಗೊಳ್ಳುವ ಅನುವಾದಗಳ ಪ್ರಾತಿನಿಧಿಕ ಸಂಕಲನಗಳನ್ನು ಹೊರತರುವ ಯೋಜನೆಯನ್ನು ರೂಪಿಸಿಕೊಂಡಿದ್ದು, ಆ ಯೋಜನೆಯಡಿಯಲ್ಲಿ 2014ರಲ್ಲಿ ಹೀಗೆ ಅನುವಾದಗೊಂಡ ಬೇರೆ ಭಾಷೆಯ ಕಥೆಗಳ ಸಂಕಲನವೊಂದನ್ನು ಅನುಪಮಾ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ಓದಲು ಸಿಗುವ ಕಥೆಗಳ ವ್ಯಾಪಕತೆ ಕಣ್ಣಿಗೆ ಕಾಣುವಂತಿದೆ. ಹಾಗೆಯೇ, ಹೊಸ ತಲೆಮಾರಿನ ಅನುವಾದಕರ ಪರಿಚಯವೂ ಇಲ್ಲಿದ್ದು, ಕನ್ನಡದ ಸಂವೇದನೆ ಸೂಕ್ಷ್ಮಗೊಳ್ಳುತ್ತಾ ಹೋಗುತ್ತದೆಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ
Author
H S Anupama
Binding
Soft Bound
ISBN-13
9788192627274
Number of Pages
352
Publication Year
2014
Publisher
Kuvempu Bhashaa Bharathi Pradhikaara
Height
4 CMS
Length
22 CMS
Weight
400 GMS
Width
14 CMS
Language
Kannada