Quantity
Product Description
Lalitha Prabandhagalu
ಕನ್ನಡ ಸಾಹಿತ್ಯ ಲೋಕದಲ್ಲಿ ಕೈಲಾಸಂ ಅವರದು ಭವ್ಯವೆನಿಸುವ Star Value ಹಿಂದೆ ಅವರಿದ್ದಾಗ ಹೇಗಿತ್ತೋ, ಈಗಲೂ ಹೆಚ್ಚುಕಡಿಮೆ ಹಾಗೆಯೇ ಇದೆ. "ಕನ್ನಡಕ್ಕೊಬ್ಬನೇ ಕೈಲಾಸಂ", "ಕೈಲಾಸಂ ಜೋಕ್ಸ್, ಸಾಂಗ್ಸು" ಕೃತಿಗಳನ್ನು ಬರೆದು, ಕೈಲಾಸಂ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಕೇಶವರಾಯರು "ಕ್ರೀಂ ಆಫ್ ಕೈಲಾಸಂ" ಕೃತಿಯಲ್ಲಿ ಕೈಲಾಸಂರವರಿಗೆ ಸಂಬಂಧಿಸಿದಂತೆ ನಿರೂಪಿತವಾಗಿರುವ ಅನೇಕ ವಿಚಾರಗಳನ್ನು ಹೆಕ್ಕಿ ಭಟ್ಟಿ ಇಳಿಸಿಕೊಟ್ಟಿದ್ದಾರೆ.
Length
10 CMS
Width
1 CMS
Height
10 CMS
Weight
200 GMS
Binding
Soft Bound
Author
B S Keshava Rao
Publisher
Ankitha Pusthaka
Publication Year
2007
Number of Pages
144
Language
Kannada