Quantity
Product Description
A Novel by D H Lawrench Translated to Kannada by G N Ranganatha Rao
`ದಿ ಫಾಕ್ಸ್' ಲಾರೆನ್ಸ್ ನ ಮೂರುನಾಲ್ಕು ಕಿರು ಕಾದಂಬರಿಗಳಲ್ಲಿ, ವಿಮರ್ಶಕರ ವಿಶೇಷ ಗಮನ ಸೆಳೆದಿರುವ ಕೃತಿ. ಜೀವಕೊರಳ ಗೆಳತಿಯರಿಬ್ಬರನ್ನು ಕೇಂದ್ರವಾಗುಳ್ಳ ಈ ಕಾದಂಬರಿಯಲ್ಲಿ ಲಾರೆನ್ಸ್ ಮೊದಲನೆ ಮಹಾಯುದ್ಧದ ಪರಿಣಾಮವಾದ ಅಧಿಕಾರ ಮತ್ತು ಪಾರಮ್ಯಗಳ ನಡುವಣ ದ್ವಂದ್ವ ಹೋರಾಟವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಮಹಿಳೆಯರು ತಮ್ಮ ಜಾಗೃತಪ್ರಜ್ಞೆಯನ್ನೂ ಅಲಕ್ಷಿಸಿ ಪುರುಷನಿಗೆ ಶರಣಾಗಬೇಕು ಎನ್ನುವುದೇ ಧೋರಣೆ ಇರುವಂತಿದೆ ಎಂದು ಸ್ತ್ರೀ ವಿಮೋಚನಾವಾದಿಗಳು `ಗುಳ್ಳೆನರಿ' ಮೇಲೆ ಹರಿಹಾಯ್ದಿರುವುದುಂಟು. ಲಾರೆನ್ಸ್ ನ ಕೆಲವು ಮಹತ್ವದ ಸಣ್ಣಕಥೆಗಳನ್ನು ಕನ್ನಡಿಗರಿಗೆ ಕೊಟ್ಟಿರುವ ಜಿ.ಎನ್. ರಂಗನಾಥ ರಾವ್ ಅವರ ಮತ್ತೊಂದು ಪಾರದರ್ಶಕ ಸೊಗಸಿನ, ಇಂದ್ರಿಯ ಸಂವೇದಿ ಅನುವಾದ ಇಲ್ಲಿದೆ.
Weight
150 GMS
Height
10 CMS
Width
1 CMS
Length
10 CMS
Binding
Soft Bound
Publication Year
2016
Publisher
Ankitha Pusthaka
Number of Pages
136
Author
G N Ranganatha Rao
Language
Kannada