Select Size
Quantity
Product Description
ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ` ಪುಸ್ತಕ ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡಗೆ ನಿಜಕ್ಕೂ ಅಪಾರ. ಈ ಹೊತ್ತಿಗೆಯಲ್ಲಿರುವ ಕೆಲವು ಸ್ವಾರಸ್ಯವೂ ವಿಚಾರಪ್ರದವೂ ಆದ ವಿಷಯಗಳು : ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮ್ಯಾಟಿಕ್ಸ್, ಪಾರಸೀ - ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳ ಮಾಹತಿ ಈ ಪುಸ್ತಕದಲ್ಲಿ ಒದಗಿಸುತ್ತದೆ.
Weight
350 GMS
Length
22 CMS
Width
14 CMS
Height
2 CMS
Author
Dr S Balachandra Rao
Publisher
Nava Karnataka Publications Pvt Ltd
Publication Year
2015
Number of Pages
152
Binding
Soft Bound
Language
Kannada