Select Size
Quantity
Product Description
ಲೇಖಕ ನಾಗರಾಜ ಕೋಟೆ ಅವರ ಬರೆದ ಕೃತಿ-ಹತ್ತು ಮುತ್ತು. ಮಕ್ಕಳಿಗಾಗಿ ಬರೆದ 10 ನೀತಿಯುಕ್ತ ನಾಟಕಗಳನ್ನು ಸಂಕಲಿಸಲಾಗಿದೆ. ಸಂಭಾಷಣೆಯು ತೀರಾ ಸರಳವಾಗಿದ್ದು, ಮಕ್ಕಳು ಆಪ್ತವಾಗಿ ಉಚ್ಛರಿಸುವಂತಿವೆ. ಮಕ್ಕಳ ಮನೋವಿಕಾಸದಲ್ಲೂ ಇಲ್ಲಿಯ ಕಥಾ ವಸ್ತುವು ಪೂರಕವಾಗುವಂತಿದೆ. ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ನಾಟಕಗಳು ಓದುಗರ-ಪ್ರೇಕ್ಷಕರ ಗಮನ ಸೆಳೆಯುತ್ತವೆ
Weight
200 GMS
Length
22 CMS
Width
14 CMS
Height
2 CMS
Author
Nagaraja Kote
Publication Year
2017
Number of Pages
171
ISBN-13
9789386274854
Binding
Soft Bound
Publisher
Sapna Book House Pvt Ltd
Language
Kannada