Select Size
Quantity
Product Description
ಕನ್ನಡ ಭಾಷೆ, ಬದುಕು ಮುಂತಾದ ವಿಷಯಗಳ ಕುರಿತು ಕನ್ನಡ ಗಂಗೋತ್ರಿ ವಾರಪತ್ರಿಕೆಗೆ ಬರೆದ ರಾ.ನಂ. ಚಂದ್ರಶೇಖರ ಅವರ ಅಂಕಣ ಬರಹಗಳ ಸಂಗ್ರಹ ’ಕನ್ನಡ ಮಾರ್ದನಿ’. ಇಲ್ಲಿಯ ಲೇಖನಗಳೆಲ್ಲ ಕನ್ನಡ ನಾಡು- ನುಡಿಗೆ ಸಂಬಂಧಿಸಿವೆ. ಕನ್ನಡಿಗರಿಗೆ ಉದ್ಯೋಗ ಸಮಸ್ಯೆಯ ಬಗ್ಗೆ ಐದು ಲೇಖನಗಳಲ್ಲಿ ಚರ್ಚಿಸಲಾಗಿದೆ.
Weight
200 GMS
Length
22 CMS
Width
14 CMS
Height
2 CMS
Author
Ra Nam Chandrashekhara
Publisher
Sapna Book House Pvt Ltd
Publication Year
2017
Number of Pages
187
ISBN-13
9789389555257
Binding
Soft Bound
Language
Kannada