Select Size
Quantity
Product Description
ಕಾಶಿ ಧಾರ್ಮಿಕ ಪ್ರವಾಸಕ್ಕೆ ಹೊರಡುವ ಮೊದಲು ಕಾಶಿಯ ಧಾರ್ಮಿಕ- ಸಾಂಸ್ಕೃತಿಕ -ಸಾಮಾಜಿಕ ಹಿನ್ನೆಲೆಯ ಪರಿಚಯ ಅತ್ಯಗತ್ಯ. ಕನಿಷ್ಠ ಮೂರು ರಾತ್ರಿ ಕಾಶಿಯಲ್ಲಿ ಕಳೆಯದೆ ಯಾತ್ರೆ ಅಪೂರ್ಣ, ಕಾಶಿಗೆ ಹೋಗಬೇಕಿರುವುದು ಕೇವಲ ಅಲ್ಲಿರುವ ವಿಶ್ವನಾಥ ಜ್ಯೋತಿರ್ಲಿಂಗದ ದರ್ಶನಕ್ಕಲ್ಲ. ಬದಲಾಗಿ ಪ್ರತಿಯೊಂದು ಜೀವಿಯು ತನ್ನನ್ನು ತಾನು ಹೊಸದೊಂದು ರೂಪದಲ್ಲಿ ತನ್ನನ್ನು ತಾನು ಕಂಡುಕೊಂಡು (ಆತ್ಯೋದ್ಧಾರ ಮಾಡಿಕೊಂಡು) ಸಾಮಾಜಿಕವಾಗಿ, ಮಾನಸಿಕವಾಗಿ ಜೊತೆಗೆ ಧಾರ್ಮಿಕವಾಗಿಯೂ ತನ್ನನ್ನು ತಾನು ಸಶಕ್ತವಾಗಿಸಿ ಕೊಳ್ಳುವುದೇ ಕಾಶಿ ಯಾತ್ರೆಯ ಮೂಲ ಉದ್ದೇಶ ಮತ್ತು ಅದರ ಸಾರ್ಥಕತೆ.
ಕಾಶಿಯ ಜೊತೆಗೆ ಗಯಾ ಶ್ರಾದ್ಧ, ತ್ರಿವೇಣಿ ಸಂಗಮದ ಸ್ನಾನ, ವೇಣಿ ದಾನ ಇವೆಲ್ಲವನ್ನು ನೀವು ನಡೆಸಿಕೊಂಡು ಬರಲು ಜೊತೆಗೆ ಈ ಯಾತ್ರೆಗೆ ತಗುಲುವ ವೆಚ್ಚವೂ ಸೇರಿದಂತೆ ಇತರೆಲ್ಲಾ ಮಾಹಿತಿಯನ್ನು ನಿಮಗೆ ನೀಡುವ ಪ್ರಯತ್ನವೇ ಈ 'ಕಾಶಿ ದರ್ಶನ: The Right Guide For Your Kashi Yatra'. ಇದು ಹೆಚ್ಚು ಧಾರ್ಮಿಕವಾಗಿ ಕಡಿಮೆ ವೆಚ್ಚದಲ್ಲಿ ಕಾಶಿ ಹಾಗೂ ಇತರ ಸುತ್ತಲಿನ ಕ್ಷೇತ್ರಗಳನ್ನು ದರ್ಶಿಸಿಕೊಂಡು ಬರಲು ಸದಾ ನಿಮ್ಮ ಜೊತೆಗಿರುತ್ತದೆ.
-ರವೀಂದ್ರ ಕೊಟಕಿ
Weight
300 GMS
Length
22 CMS
Height
1 CMS
Author
Ravindra Kotaki
Publisher
Sneha Book House
Publication Year
2024
Number of Pages
136
Binding
Soft Bound
Language
Kannada