Quantity
Product Description
ಸುಂದರ ಬದುಕಿಗೆ
21 ಸರಳ ಅಭ್ಯಾಸಗಳು
ನಿಮ್ಮ ಬದುಕನ್ನು
ಬಂಗಾರವಾಗಿಸಲಿ.
ಸರಳ ಅಭ್ಯಾಸಗಳು
ಬದುಕನ್ನು ಸರಳಗೊಳಿಸುತ್ತವೆ;
ಆ ಮೂಲಕ ಸುಂದರ ಗೊಳಿಸುತ್ತವೆ.
ಸಣ್ಣ ಗೆಲುವುಗಳನ್ನು ದೊಡ್ಡದಾಗಿ ಸಂಭ್ರಮಿಸಿ.
ಸದಾ ಕೃತಜ್ಞರಾಗಿರಿ.
ಕೊರತೆಗಳಿಂದ ಉನ್ನತಿಯೆಡೆಗೆ,
ಅತೃಪ್ತಿಯಿಂದ ತೃಪ್ತಿಯೆಡೆಗೆ ಬದುಕು ಸಾಗಿಸುತ್ತಿರಿ.
ನಿಶ್ಚಲತೆಯ ಸುಡುವ ಚಲನಾ ಶಕ್ತಿ ಬದುಕಿಗೆ ಚೈತನ್ಯ ತುಂಬಲಿ.
ದೈವಿಕ ಆನಂದ ಆವಿರ್ಭವಿಸಲಿ.
ಅಗತ್ಯಗಳು ಕಡಿಮೆಯಾಗಲಿ.
ತೃಪ್ತ ಬದುಕಿನ ಅಮಿತಾನಂದ ದೊರೆಯಲಿ.
ಮಾತಿನ ಭರಾಟೆ ನಿಂತು, ಸುಂದರ ಮೌನ ಅಸ್ತಿತ್ವವಾಗಲಿ.
ಬಾಯಿ ಸುಮ್ಮನಾಗಿ, ಆತ್ಮದ ಮಾತು ಕೇಳಿಸಲಿ.
ಆರೋಗ್ಯಕರ ತನು, ಸಂತಸದ ಮನ ನಿಮ್ಮದಾಗಲಿ.
ದೀರ್ಘ ಉಸಿರಾಟ, ಸುದೀರ್ಘ ಆಯುಷ್ಯ ನೀಡಲಿ.
ಸಂಬಂಧಗಳು ಗಟ್ಟಿಗೊಳ್ಳಲಿ,
ಇತರರೊಂದಿಗೂ, ನಿಮ್ಮೊಂದಿಗೂ!
ನಿಮ್ಮೊಳಗಿನ ಅದ್ಭುತ ವ್ಯಕ್ತಿಯ ಪರಿಚಯ ನಿಮಗಾಗಲಿ.
ನಿಮ್ಮನ್ನೇ ಸುಡುವ ಕೋಪ ಬೇಡ.
ಆರೋಗ್ಯಕರ ಚೌಕಟ್ಟುಗಳು,
ಶಾಂತತೆ, ಕ್ಷಮಾಗುಣ ನಿಮ್ಮದಾಗಲಿ.
ಆಗ ಬದುಕು ಸುಂದರ!
Binding
Soft Bound
ISBN-13
9788199485426
Number of Pages
128
Publication Year
2026
Publisher
Sawanna Enterprises
Author
Tara Manjunath
Height
2 CMS
Length
22 CMS
Weight
200 GMS
Width
14 CMS
Language
Kannada