Quantity
Product Description
Ubhayadeshavasi | Kannada | Kiran Upadhyaya
ವಿದೇಶವಾಸಿ, ಹರದೇಶವಾಸಿ, ಹೊರದೇಶವಾಸಿ, ದೂರದೇಶವಾಸಿ... ಇದೀಗ ಉಭಯದೇಶವಾಸಿ'. ಕಿರಣ್ ಉಪಾಧ್ಯಾಯ ಅವರ ముందిన పుస్తక ఇన్సింబడుడు ననగి కుఢకలవిద, ఇర ಬಹ್ಮಸ್ ದೇಶದಲ್ಲಿ ನೆಲೆಸಿರುವ ಕಿರಣ್ ಮೂಲತಃ ಉದ್ಯಮಿ ಹಾಗೂ ಪ್ರವೃತ್ತಿಯಲ್ಲಿ ಅಂಕಣಕಾರರು. ಅವರ ಈ ಎಲ್ಲ ಕೃತಿಗಳೂ 'ವಿಶ್ವವಾಣಿ ಪುಸ್ತಕ' ದಿಂದ ಬೆಳಕು ಕಂಡಿವೆ ಎಂಬುದು ನನಗೆ ಸಂತಸದ ಸಂಗತಿ. ಕಿರಣ್ ಸದಾ ಸಕಾರಾತ್ಮಕ ಮತ್ತು ಕ್ರಿಯಾಶೀಲ. ಓದು, ಶೋಧ, ಅಧ್ಯಯನ, ៨, erall ads if anand 'esordiaert rub. ವಿದೇಶದಲ್ಲಿದ್ದರೂ ನಾನೊಬ್ಬ ಭಾರತೀಯ ಪ್ರಜೆ ಎಂಬ ದೇಶಾಭಿಮಾನದಿಂದ ಪ್ರತಿ ಚುನಾವಣೆಗೂ ಲಕ್ಷಾಂತರ ಖರ್ಚು ಮಾಡಿಕೊಂಡು ಬಂದು ಮತ ಚಲಾಯಿಸುವ ಜವಾಬ್ದಾರಿ ಮತದಾರ! ಇನ್ನು 'ಉಭಯದೇಶವಾಸಿ' ಕೃತಿ ಬಗ್ಗೆ ಹೇಳುವುದಾದರೆ ಉಭಯ ಅಂದರೆ ಎರಡು. ವಿಜ್ಞಾನದ ಪ್ರಕಾರ ನೀರು, ನೆಲದಲ್ಲಿ ವಾಸಿಸುವ ಜೀವಿಗಳನ್ನು 'ಉಭಯವಾಸಿ' ಅಂತೀವಿ. ಆದರೆ ಕಿರಣ್ ದೇಶ-ವಿದೇಶದಲ್ಲಿ ವಾಸಿಸುತ್ತಲೇ ಎರಡೂ ದೇಶಗಳ ಕೊಂಡಿಯಂತೆ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸುತ್ತಾಟ, ಸಂಪಾರ... ರ ಎಲ್ಲ ಜಂಜಾಟಗಳ ನಡುವೆಯೂ ಅಪ್ಪಟ ಅಕ್ಷರ ಪ್ರೀತಿಯನ್ನು ಇಟ್ಟುಕೊಂಡಿರುವುದಕ್ಕೆ ನಿದರ್ಶನ ಕಿರಣ್ ಅವರ 'ಉಭಯದೇಶವಾಸಿ' ಕೃತಿ ವಿದೇಶದಲ್ಲಿದ್ದರೂ ತಾಯ್ಕೆ/ದೊಂದಿಗೆ ತಾಯಿಬೇರಿನ ಕಕ್ಕುಲತೆ ಇಟ್ಟಿಕೊಂಡಿರುವ ಕಿರಣ್ ಅಭಿನಂದನಾರ್ಹರು.
Author
Kiran Upadhyaya
Binding
Soft Bound
ISBN-13
9788197984792
Number of Pages
200
Publication Year
2025
Publisher
Vishwavani Pusthaka
Height
2 CMS
Length
22 CMS
Weight
200 GMS
Width
14 CMS
Language
Kannada