Select Size
Quantity
Product Description
ಲೇಖಕ ಬಸವರಾಜ ಕೋಡಗುಂಟಿ ಅವರ ಕೃತಿ-ಮಾತು ಸಾಯುವ ಮಾತು. ಭಾಷೆಯ ಮಹತ್ವವನ್ನು ವಿವರಿಸುವ ಈ ಕೃತಿಯಲ್ಲಿ ಭಾಷೆಗಳು ಏಕೆ ಸಾಯುತ್ತವೆ ಎಂಬುದನ್ನು ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ನೆಲೆಗಳಲ್ಲಿ ಶೋಧಿಸಿದ್ದಾರೆ. ಭಾಷೆಗಳ ಉಗಮ-ಸಾವು, ಭಾಷೆಗಳು ಹೇಗೆ ಸಾಯುತ್ತವೆ, ಭಾಷೆ ಸಾವಿನ ಅಪಾಯದ ಹಂತಗಳು, ಭಾಷೆಗಳನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆ ಕುರಿತ ಉಪಯುಕ್ತ ಲೇಖನಗಳು ಇಲ್ಲಿವೆ. ಲೇಖಕರು ಭಾಷೆಯ ಕುರಿತು ಅಧ್ಯಯನ ಮಾಡಿ ಮಾಹಿತಿಗಳನ್ನು ಹೆಕ್ಕಿ ನೀಡಿದ್ದಾರೆ.
Author
Basavaraja Kodagunti
Binding
Soft Bound
ISBN-13
9789389543001
Number of Pages
290
Publication Year
2019
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
300 GMS
Width
14 CMS
Language
Kannada