Select Size
Quantity
Product Description
ಕಥಾಸರಿತ್ಸಾಗರದ ಹನ್ನೆರಡನೆಯ ಲಂಬಕದ ಮುಂದುವರಿಕೆ ಈ ಸಂಪುಟವಾಗಿದೆ. ಇಪ್ಪತ್ತೈದು ಬೇತಾಳಗಳ ಕಥೆಗಳನ್ನು ಒಳಗೊಂಡು ಜನರ ಮನಸ್ಸನ್ನು ಸೂರೆಗೊಂಡು, ರೋಮಾಂಚಗೊಳಿಸಿ, ಅಂತಹುದೇ ಹಲವಾರು ಕಥೆಗಳ ಸೃಷ್ಟಿಗೆ ಪ್ರೇರಣೆಯನ್ನಿತ್ತ ಲಂಬಕದ ಈ ಭಾಗವು ಬಹಳ ವಿಶಿಷ್ಟವಾಗಿ ಮೂಡಿಬಂದಿದೆ. ಈ ಲಂಬಕದ ಇನ್ನೊಂದು ಪ್ರಮುಖ ಅಂಶವೆಂದರೆ, ಅದರಲ್ಲಿ ಬರುವ ಸ್ಮಶಾನದ ಭಯಂಕರ ವರ್ಣನೆಯಾಗಿದ್ದು, ಬೇತಾಳದ ಕಥೆಗಳಿಗೆ ಉತ್ತಮವಾದ ಸನ್ನಿವೇಶವನ್ನು ಒದಗಿಸುತ್ತದೆ. ಈ ಸಂಗತಿಗಳ ಕುರಿತ ಮಾಹಿತಿಯನ್ನು ಲೇಖಕರು ಪುಸ್ತಕದಲ್ಲಿ ವಿವರಿಸಿದ್ದಾರೆ.
Author
T S Venkannaiah
Number of Pages
566
Publication Year
2010
Publisher
Kuvempu Bhashaa Bharathi Pradhikaara
Height
6 CMS
Length
22 CMS
Weight
600 GMS
Width
14 CMS
Language
Kannada