Quantity
Product Description
"ಆರ್ಯರು ಹೊರಗಿನಿಂದ ಬಂದು ಸಿಂಧೂ ನದಿಯ ದಡದಲ್ಲಿ ನೆಲಸಿದ್ದರೆ? ಹಾಗಾದರೆ ದಕ್ಷಿಣ ಭಾರತದಲ್ಲಿ ನೆಲೆಗೊಂಡ ದ್ರಾವಿಡರು ಯಾರು? ಸಾವಿರಾರು ವರ್ಷಗಳ ಹಿಂದೆ ಸಾಕಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಿಂಧೂ ನಾಗರಿಕತೆ ಇದ್ದಕ್ಕಿದ್ದಂತೆ ಕೊನೆಗೊಂಡದ್ದೇಕೆ? ಆರ್ಯರು ಮತ್ತು ದ್ರಾವಿಡರಲ್ಲಿ ಸಾಮ್ಯತೆ ಇದೆಯೇ? ಇವರಿಬ್ಬರೂ ಒಂದೇ ಮೂಲದಿಂದ ವಲಸೆ ಬಂದವರಿದ್ದಿರಬಹುದೆ?" - ಹೀಗೆ ಆರ್ಯರ ಮೂಲವನ್ನು ಶೋಧಿಸುವ ಈ ಕಾದಂಬರಿಯಲ್ಲಿ ಪುರಾಣ, ಇತಿಹಾಸ, ಚರಿತ್ರೆಗಳೆಲ್ಲವೂ ಒಂದರೊಳಗೊಂದು ಮಿಳಿತವಾಗಿ ಹೊಸದೇ ಆಯಾಮವನ್ನು ಸೃಷ್ಟಿಸಿವೆ.
Publication Year
2014
Author
Dr K N Ganeshaiah
Binding
Soft Bound
Number of Pages
328
Publisher
Ankitha Pusthaka
Width
1 CMS
Height
10 CMS
Weight
150 GMS
Length
10 CMS
Language
Kannada