Quantity
Product Description
ಪ್ರಾಚೀನ ಜಗತ್ತಿನ ಮಹಾಕಾವ್ಯಗಳು ಐದು. ಅವುಗಳಿಂದ ಆಯ್ದ ಹತ್ತು ಕಥೆಗಳ ಅಪೂರ್ವ ಸಂಕಲನ-ಸಾವಿಲ್ಲದವರು. ಇದರಲ್ಲಿವೆ ಎಂಕಿಡು ಆಗಮನ: ಜಲ ಪ್ರಳಯದ ಕಥೆ: ಮೆನೆಲಾವೊಸ್-ಅಲೆಗ್ಸಾಂದ್ರೋಸ್ ಕಾಳಗ: ಹೆಕ್ಟರನ ಮರಣ: ಇಥೆಕಾದ ಮಾರುಕಟ್ಟೆ: ಸಭಾಭವನದಲ್ಲಿ ಸಮರ: ದಶರಥನ ಧರ್ಮಸಂಕಟ: ವಾಲಿಯ ವಧೆ: ದ್ರೌಪದಿಯ ಶಪಥ: ವೀರ ಅಭಿಮನ್ಯು. ಸಾವಿಲ್ಲದವರು ವಿಶ್ವಕಥಾಕೋಶದ ಇಪ್ಪತ್ತೈದನೆಯ ಹಾಗೂ ಕೊನೆಯ ಸಂಪುಟ.
Author
Niranjana
Binding
Soft Bound
ISBN-13
9788184672244
Number of Pages
160
Publication Year
2012
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada