Quantity
Product Description
A Collection of Articles
ದೇವರ ಗುಟ್ಟು - ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಸಾಮಾಜಿಕ ವಿಶ್ಲೇಷಣೆಯ ಲೇಖನಗಳನ್ನೊಳಗೊಂಡ ಸಂಕಲನ. `ಸಾಮಾಜಿಕ' ಎಂಬ ಪರಿಕಲ್ಪನೆಯಲ್ಲಿ ಆರ್ಥಿಕ - ರಾಜಕೀಯ ಅಂಶಗಳೂ ಅಂತರ್ಗತವಾಗಿವೆಯೆಂದು ನಾನು ಭಾವಿಸಿದ್ದೇನೆ. ಹೀಗಾಗಿ ಈ ಕೃತಿಯ ಲೇಖನಗಳಲ್ಲಿ ಅಪ್ಪಟ ಸಾಮಾಜಿಕ ಸಂಗತಿಗಳ ಜೊತೆಗೆ ಅಂತರ್ ಸಂಬಂಧಿಯಾದ ಆರ್ಥಿಕ - ರಾಜಕೀಯ ವಿಚಾರಗಳೂ ವಿಶ್ಲೇಷಣೆಗೆ ಒಡ್ಡಿಕೊಂಡಿವೆ - ಎನ್ನುವ ಬರಗೂರರ ಚಿಂತನ ಬರಹಗಳ ಸಂಗ್ರಹವಿದು
Height
10 CMS
Length
10 CMS
Width
1 CMS
Weight
300 GMS
Binding
Soft Bound
Author
Baraguru Ramachandrappa
Number of Pages
226
Publisher
Ankitha Pusthaka
Language
Kannada