Select Size
Quantity
Product Description
‘ನಾಮವರ್ ಸಿಂಹ್’- ಆಯ್ದ ಲೇಖನಗಳು, ಕುವೆಂಪು ಭಾಷಾ ಭಾರತೀಯ ವಿಚಾರ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಮಾಲಿಕೆಯ ಪ್ರಧಾನ ಸಂಪಾದಕರು ಡಾ.ಎಂ.ಜಿ. ಹೆಗಡೆ. ನಾಮವರ್ ಸಿಂಹ್ ಅವರ ಆಯ್ದ ಲೇಖನಗಳನ್ನು ಸಂಗ್ರಹಾನುವಾದ ಮಾಡಿದವರು ಲೇಖಕ ಡಾ.ಜಿ. ಭಾಸ್ಕರ ಮಯ್ಯ. ಭಾರತದ ಖ್ಯಾತ ಸಾಹಿತ್ಯ ವಿಮರ್ಶಕರಲ್ಲಿ ಒಬ್ಬರಾದ ನಾಮವರ್ ಸಿಂಹ್ ಅವರ ಪ್ರಮುಖ ಲೇಖನಗಳನ್ನು ಅರ್ಥಪೂರ್ಣವಾಗಿ ಅನುವಾದಿಸಿದ್ದು, ಕನ್ನಡ ಓದುಗರಿಗೆ ಭಾರತೀಯ ಸಾಹಿತ್ಯ ವಿಮರ್ಶೆಯ ಮಹತ್ವದ ಲೇಖಕರನ್ನು ಪರಿಚಯಿಸಲಾಗಿದೆ.
Weight
200 GMS
Length
22 CMS
Width
14 CMS
Height
2 CMS
Author
Dr M G Hegde
Publisher
Kuvempu Bhashaa Bharathi Pradhikaara
Publication Year
2019
Number of Pages
195