Quantity
Product Description
Collection Of Articles
ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾದ ಪರಾಗಸ್ಪರ್ಶ ಅಂಕಣದ ಆಯ್ದ ಲೇಖನಗಳ ಸಂಕಲನವಿದು. ಯಾವುದೇ ಪಕ್ಷ-ಪಂಗಡ, ಜಾತಿ-ಧರ್ಮ, ರಾಜಕೀಯಗಳ ಪೂರ್ವಾಗ್ರಹವಿಲ್ಲದೆ, ಸಾಮಾನ್ಯ ವಿಷಯಗಳ ಬಗ್ಗೆ ಇದು ಹೀಗೂ ಇದೆಯೇ! ಎಂದು ಅಚ್ಚರಿಯಾಗುವಂತೆ ಸರಳವಾಗಿ ಬರೆಯುವ ಇವರ ಶೈಲಿ ಅಸಂಖ್ಯ ಓದುಗರ ಮನಗೆದ್ದಿದೆ. ಸರಾಗ ಹರ್ಷ ನೀಡುವುದರಲ್ಲಿ ಸಂದೇಹವೇ ಇಲ್ಲ
Publisher
Ankitha Pusthaka
Weight
250 GMS
Height
0 CMS
Length
0 CMS
Width
0 CMS
Language
Kannada