Quantity
Product Description
“ಕರ್ಮಯೋಗಿ ಶಂಕರ್ನಾಗ್” ಅವರು ಸಿನಿಮಾ ರಂಗದಲ್ಲಿ ಜನಪ್ರಿಯ ನಾಯಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡವರು. ಜೊತೆಗೆ ರಂಗಭೂಮಿಯೊಂದಿಗೂ ಅಷ್ಟೇ ಒಡನಾಟವನ್ನಿಟ್ಟುಕೊಂಡಿದ್ದರು. ಸದಾ ಹೊಸತನದ ಅನ್ವೇಷಣೆಯಲ್ಲಿರುತ್ತಿದ್ದ ಶಂಕರ್ರು ಒಂದಷ್ಟು ಕಥೆಗಳನ್ನು ಮೊದಲು ನಾಟಕವನ್ನಾಗಿ ಮಾಡಿ ತದನಂತರ ಅದೇ ಕಥೆಯನ್ನು ಸಿನಿಮಾವನ್ನಾಗಿ ಮಾಡಿ ಗೆದ್ದ ನಿಸ್ಸೀಮರು. “ಕಥೆಯನ್ನು ಹೇಳುತ್ತಿರುವ ವೇದಿಕೆಗಳು ಯಾವುದಾಗಿದ್ದರೂ ಅದು ತಲುಪಬೇಕಾಗಿರುವುದು ಪ್ರೇಕ್ಷಕರನ್ನೇ” ಎನ್ನುವ ಸಾಲನ್ನು ನಂಬಿದವರಂತೆ ದುಡಿದವರು ಶಂಕರ್ರು. ಇದೇ ಸಾಲನ್ನು ನಂಬಿರುವ ಭಗೀರಥ ವೆಬ್ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮೆಲ್ಲರಿಗೂ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.
Weight
400 GMS
Length
22 CMS
Width
20 CMS
Author
Bhageeratha
Publisher
Total Kannada
Publication Year
2024
Number of Pages
404
ISBN-13
9789394034396
Binding
Soft Bound
Language
Kannada