Select Size
Quantity
Product Description
ಹದಿನೆಂಟು ದಿನದ ಯುದ್ಧ.
ಹದಿನೆಂಟು ಅಕ್ಷೌಹಿಣೀ ಸೈನ್ಯ.
ಅತಿರಥ-ಮಹಾರಥರ ಘನೋಪಸ್ಥಿತಿ.
ಐದು ತಲೆಮಾರಿನ ಯೋಧರ ಸಮ್ಮಿಲನ.
ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ.
ಆನೆ-ಕುದುರೆಗಳ ಲೆಕ್ಕವಿಲ್ಲ.
ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ.
ಇದು ಕುರುಕ್ಷೇತ್ರದ ಯುದ್ಧದ ಕಥೆ.
ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ
ವಾಸ್ತವವಾಗಿ ನಡೆದಿದ್ದು ಹೇಗೆ?
ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.
Author
Jagadisha Sharma Sampa
ISBN-13
9789393224491
Number of Pages
244
Publisher
Sawanna Enterprises
Publication Year
2025
Binding
Soft Bound
Height
1 CMS
Length
22 CMS
Weight
20 GMS
Language
Kannada