Quantity
Product Description
ಉತ್ತಮ ಸಮಾಜದ ಬೆಳವಣಿಗೆಗೆ ಸಚ್ಚಾರಿತ್ರ್ಯವುಳ್ಳ ಜನರಿರಬೇಕು. ಸ್ವೈಚ್ಛೆಯಿಂದ ಉತ್ತಮರಾಗಲು ಪ್ರಯತ್ನಿಸಬೇಕು, ಮಾನವೀಯ ಮೌಲ್ಯಗಳು, ಶ್ರಮಜೀವನ ಮತ್ತು ಸಹಜೀವಿಗಳ ಬಗ್ಗೆ ಸಹಾನುಭೂತಿ ಮತ್ತು ದಯಾಪರತೆ ಮುಂತಾದ ಗುಣಗಳನ್ನು ಚಿಕ್ಕಂದಿನಿಂದಲೂ ರೂಢಿಸಿಕೊಳ್ಳಬೇಕು. ಉತ್ತಮ ಪೌರರಾಗುವ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ, ಅವರು ದೊಡ್ಡವರಾದಾಗ, ಸ್ವಾವಲಂಬಿಗಳಾಗಿ ಆದರ್ಶಪ್ರಾಯರಾಗಿ ಬಾಳಲು ಅನುವು ಮಾಡಿಕೊಡುವ ಯುವಸಂಸ್ಥೆ : ಸ್ಕೌಟಿಂಗ್ ಗೈಡಿಂಗ್. ಬಾಲಕರಿಗೆ, ಯುವಕರಿಗೆ ದಾರಿದೀಪವಾಗಿ ರೂಪುಗೊಂಡು, ವಿಶ್ವವ್ಯಾಪಿಯಾಗಿರುವ 106ರ ಹರೆಯದ ಪ್ರಪಂಚದ ಏಕೈಕ ಯುವಶಕ್ತಿ - ಸ್ಕೌಟಿಂಗ್ ಮತ್ತು ಗೈಡಿಂಗ್ ಚಳವಳಿ. ಸ್ಕೌಟ್ ಚಳವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್ ಇಂಗ್ಲಿಷಿನಲ್ಲಿ ರಚಿಸಿದ ಕೃತಿ ಸ್ಕೌಟಿಂಗ್ ಫಾರ್ ಬಾಯ್ಸ್. ಇದು ಹಲವು ದಶಕಗಳಿಂದಲೂ ಸ್ಕೌಟ್ ಬಾಲಕ-ಬಾಲಕಿಯರಿಗೆ ಮಾರ್ಗದರ್ಶಕ ಕೈಪಿಡಿಯಾಗಿರುತ್ತ ಬಂದಿದೆ.
Width
14 CMS
Length
22 CMS
Height
3 CMS
Weight
350 GMS
Number of Pages
304
Author
R Chandrashekaran
Publication Year
2000
Publisher
Nava Karnataka Publications Pvt Ltd
Binding
Soft Bound
Language
Kannada
Vendor-Cataloge-Code
002071