Select Size
Quantity
Product Description
ಜಿ.ಎಸ್. ಶಿವರುದ್ರಪ್ಪ ಕನ್ನಡದ ರಾಷ್ಟ್ರ ಕವಿಗಳ ಸಾಲಿನಲ್ಲಿ ವಿರಾಜಮಾನರಾಗಿದ್ದವರು. ಶ್ರೇಷ್ಠ ಪ್ರಾಧ್ಯಾಪಕ, ಅತ್ಯುತ್ತಮ ಆಡಳಿತಗಾರರಾದ ಇವರ ಕಾವ್ಯರಚನೆ, ವಿಮರ್ಶೆ ಹಾಗೂ ಚಿಂತನ ಶೀಲತೆಗಳು ಬಹು ಜನಪ್ರಿಯವಾಗಿದ್ದವು. ಅವರ ರಚನೆಗಳಲ್ಲಿ ಶ್ರೇಷ್ಠವಾದ ರಚನೆಗಳನ್ನು, ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ. ಪ್ರೀತಿಯನ್ನೇ ತನ್ನ ನೆಲೆಗಟ್ಟನ್ನಾಗಿಸಿಕೊಂಡಿದ್ದ ಅವರ ಕಾವ್ಯ, ತನ್ನ ವಿಸ್ತಾರದಿಂದ ನಮ್ಮನ್ನು ಬೆರಗುಗೊಳಿಸುವ ಅವರ ವಿಮರ್ಶೆ, ಎಂದೆಂದಿಗೂ ಪ್ರಸ್ತುತವಾಗುವ ಅವರ ಮೀಮಾಂಸೆ, ಜೀವನೋತ್ಸಾಹವನ್ನು ಬಿಂಬಿಸುವ ಅವರ ಪ್ರವಾಸ ಸಾಹಿತ್ಯ ಈ ಎಲ್ಲಾ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.
Author
Pradhan Gurudatta
Number of Pages
484
ISBN-13
9788192175805
Binding
Hard Bound
Publisher
Kuvempu Bhashaa Bharathi Pradhikaara
Publication Year
2012
Length
22 CMS
Height
4 CMS
Weight
600 GMS
Width
14 CMS
Language
Kannada