Quantity
Product Description
ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಐತಿಹಾಸಿಕ ಕಾದಂಬರಿ-ಕುಮಾರ ರಾಮ. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಬಳ್ಳಾರಿ ಜಿಲ್ಲೆ) ವೀರ ರಾಜಕುಮಾರನಾದ ಕುಮಾರರಾಮ ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಇಂಥಹ ಉದಾತ್ತ ಗುಣಗಳಿಂದ ಮಾತ್ರವಲ್ಲ; ಪರನಾರಿ ಸಹೋದರನೆಂಬ ಖ್ಯಾತಿ ಪಡೆದಿದ್ದ. ಈತನ ಚಾರಿತ್ಯ್ರ ಕುರಿತು ಇಂದಿಗೂ ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ಧಿ. ಇಂತಹ ವೀರ ರಾಜಕುಮಾರನ ಕಥೆ ಆಧರಿಸಿದ ಕಾದಂಬರಿ ಇದು.
Binding
Soft Bound
Author
S Rudramurthy Shastry
Number of Pages
464
Publisher
Anugraha Prakashana
Publication Year
2016
Height
3 CMS
Length
22 CMS
Weight
400 GMS
Width
14 CMS
Language
Kannada