Quantity
Product Description
ಕನ್ನಡದ ಖ್ಯಾತ ಕಾದಂಬರಿಕಾರ ರಾವಬಹಾದ್ದೂರ ಅವರ ಲೇಖನಿಯಿಂದ ಮೂಡಿಬಂದ ಮತ್ತೊಂದು ಬೃಹದ್ ಕಾದಂಬರಿ, "ತಬ್ಬಲಿಗಳು".
ರಾಷ್ಟ್ರ ಸ್ವಾತಂತ್ರಗಳಿಸಿ ಜನ ತಬ್ಬಲಿಗಳಾದರೆ? ಪಾಶ್ಚ್ಯಾತರ ಅನುಕರಣೆ ರಾಜಕೀಯದಲ್ಲಿ, ಸಾಮಾಜಿಕ-ಆರ್ಥಿಕ ಜೀವನದಲ್ಲಿ ಸಫಲವಾಗುತ್ತದೆ? ಭಾರತಕ್ಕೆ ತನ್ನದೇ ಆದ ಸಂಸ್ಕೃತಿ, ರಾಜ್ಯನೀತಿ ಉಂಟೆ? ಇದನ್ನು ಸಾಧಿಸುವ ರಾಜಕೀಯ ನೀತಿ ನಮ್ಮಲ್ಲಿ ಹೇಗೆ ಬೆಳೆದು ಬಂದಿದೆ? ನಾವು ಸ್ವಾತಂತ್ರ್ಯ ಪಡೆದು ದಾರಿದ್ರ್ಯ ನಿವಾರಣೆಯ ಬದುಕಿನತ್ತ ದೇಶದ ಉನ್ನತಿಯ ಕಡೆಗೆ ಹೇಗೆ ಸಾಗಿದ್ದೇವೆ? ಪ್ರಗತಿಯ ಮೆಟ್ಟಿಲು ಏರುತ್ತಿದ್ದೇವೆಯೇ ಅಥವಾ ಇಳಿಯುತ್ತಿದ್ದೇವೆಯೇ?
ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದ ರಾವಬಹಾದ್ದೂರರು,ಭಾರತವು ಸ್ವಾತಂತ್ರ್ಯ ಪಡೆದ ಉದಯ ಕಾಲದಲ್ಲಿ ಕಂಡ ಚಿತ್ರಣವನ್ನು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ.
ಇಂದಿಗೂ ಪ್ರಸ್ತುತವೆನಿಸುವ ಈ ಕೃತಿಯ ವಸ್ತು ಅರ್ಥಗರ್ಭಿತವಾದದ್ದು ಮತ್ತು ಚಿಂತನೆಗೆ ಹಚ್ಚುವಂತದ್ದು.
Height
0 CMS
Weight
350 GMS
Length
0 CMS
Width
0 CMS
Author
Rao Bahaddur
Number of Pages
312
Publisher
Ankitha Pusthaka
Language
Kannada