Product Description
ಆದರೆ ಪರಸ್ಪರ ಅರಿತು ನಡೆಯುವ ಗಂಡ ಹೆಂಡತಿಯರಾದಾಗ ಸಂಸಾರದ ಗಾಡಿ ಸುಗಮವಾಗಿ ನಡೆಯುತ್ತದೆ. ಗಂಡನ ಏಳಿಗೆಯನ್ನು ಬಯಸಿ, ಮನೆ ನಿಭಾಯಿಸಲು ಉಳಿಯುವ ಹೆಂಡತಿ, ಜೊತೆಗೆ ಹೆಂಡತಿಯ ಏಳಿಗೆಗಾಗಿ ಸಣ್ಣಪುಟ್ಟ ಸಂತೋಷಗಳನ್ನು ತ್ಯಾಗಮಾಡುವ ಗಂಡ-ಇರುವ ಸಂಸಾರ ಅರ್ಥಪೂರ್ಣವಾಗುತ್ತದೆ. ವಿಮರ್ಶೆ: ದುಡಿಯುವ ದಂಪತಿಗಳಿಗಾಗಿ ಇದನ್ನು ರಚಿಸಿರುವ ಶ್ರೀಮತಿ ನೇಮಿಚಂದ್ರರು, ದುಡಿಯುವ ಹಾದಿಯಲ್ಲಿ ಜೊತೆಯಾಗಿ ಸಾಗಿ ಎಂಬುದನ್ನು ಇಲ್ಲಿ ಸೂಚಿಸಲಾಗಿದೆ. "ಮಧ್ಯಮ ವರ್ಗದ ದುಡಿವ ದಂಪತಿಗಳೊಡನೆ ನನ್ನ ವರ್ಷ ವರ್ಷಗಳ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವೇ ಈ ಕೃತಿ" ಎಂದಿದ್ದಾರೆ, ಲೇಖಕಿ.
ಮಲ್ಲ ಕರ್ನಾಟಕ ೧೫-೦೫-೨೦೦೭.
ದುಡಿಯುವ ಹಾದಿಯಲಿ ಜೊತೆಯಾಗಿ ಸಾಗಿ ಸಾರ್ಥಕತೆಯನ್ನು ಕಂಡ ಹಲವು ದಂಪತಿಗಳ ವ್ಯಕ್ತಿ ಚಿತ್ರಣ ಇಲ್ಲಿದೆ.