Quantity
Product Description
ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.
ಜೋಗಿ ಕೃತಿ ಮಾಲೆ
ಕಾದಂಬರಿ
ನದಿಯ ನೆನಪಿನ ಹಂಗು
ಯಾಮಿನಿ
ಚಿಟ್ಟೆ ಹೆಜ್ಜೆ ಜಾಡು
ಹಿಟ್ ವಿಕೆಟ್
ಊರ್ಮಿಳಾ
ಮಾಯಾಕಿನ್ನರಿ
ಗುರುವಾಯನಕೆರೆ
ದೇವರ ಹುಚ್ಚು
ಚಿಕ್ಕಪ್ಪ
ಚೈತ್ರ ವೈಶಾಖ ವಸಂತ
ಲೈಫ್ ಇಸ್ ಬ್ಯೂಟಿಫುಲ್
ಎಲ್ಲಾನು ಮಾಡುವುದು ಹೊಟ್ಟೆಗಾಗಿ
ವಿರಹದ ಸಂಕ್ಷಿಪ್ತ ಪದಕೋಶ (೨೦೧೫)
ತಂದೆತಾಯಿ ದೇವರಲ್ಲ! (೨೦೧೬)
ಬೆಂಗಳೂರು (೨೦೧೬)
ಬಿ ಕ್ಯಾಪಿಟಲ್ (೨೦೧೭)
ಕಥಾಸಂಕಲನ
ಸೀಳುನಾಲಿಗೆ
ಜೋಗಿ ಕತೆಗಳು
ಕಾಡು ಹಾದಿಯ ಕತೆಗಳು
ರಾಯಭಾಗದ ರಹಸ್ಯ ರಾತ್ರಿ
ಜರಾಸಂಧ
ಸೂಫಿ ಕತೆಗಳು
ಕಥಾ ಸಮಯ
ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ
ನಾಳೆ ಬಾ
ಅಂಕಣ ಸಾಹಿತ್ಯ
ಬಾಲಿವುಡ್ ಘಾಸಿಪ್
ರವಿ ಕಾಣದ್ದು- ರವಿ ಕಂಡದ್ದು
ಜಾನಕಿ ಕಾಲಂ-1
ಜಾನಕಿ ಕಾಲಂ-2
ರವಿ ಕಾಣದ್ದು
ಜೋಗಿಮನೆ
ಜೋಗಿ ಕಾಲಂ
ರೂಪರೇಖೆ
ಸೀಕ್ರೆಟ್ ಡೈರಿ
ಮಹಾನಗರ
ನೋಟ್ ಬುಕ್
ಅರೆ ಬೆಳಕು
ಜಾನಕಿ ಕಾಲಂ (೨೦೧೫ ಬಿಡುಗಡೆ)
ಅಂಕಣಗಾಳಿಯಾಟ (ಉದಯವಾಣಿಯಲ್ಲಿ ಬರೆದ ಅಂಕಣಗಳ ಸಂಗ್ರಹ)
ಇತರ ಕೃತಿಗಳು
ಹಲಗೆ ಬಳಪ (ಹೊಸ ಬರಹಗಾರರಿಗೆ ಪಾಠ)
ಎಂ. ರಂಗರಾವ್ (ವ್ಯಕ್ತಿ ಚಿತ್ರ)
ಸದಾಶಿವ ಅವರ ಆಯ್ದ ಕತೆಗಳು (ಸಂಪಾದಿತ) - ನುಡಿ ಪುಸ್ತಕ
ಜೋಗಿ ರೀಡರ್ (ಜೋಗಿ ಬರಹಗಳ ವಾಚಿಕೆ- ಸಂಧ್ಯಾರಾಣಿ ಸಂಪಾದಿತ)
ಮಸಾಲೆ ದೋಸೆಗೆ ಕೆಂಪು ಚಟ್ನಿ
ಮಹಾನಗರ
ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ (೨೦೧೬)
ಕತೆ ಚಿತ್ರಕಥೆ ಸಂಭಾಷಣೆ (೨೦೧೭) - (ಇತರ ಲೇಖಕರರೊಡಗೂಡಿ)
Height
10 CMS
Length
10 CMS
Width
1 CMS
Weight
10000 GMS
Manufacturer
Total Kannada