Select Size
Quantity
Product Description
ಬೆಂಗಳೂರಿನ ಭೂ ಮಾಫಿಯಾಭ್ರಷ್ಟಾಚಾರದ ಚಕ್ರವ್ಯೂಹ
ವಾಸಿಸಲು ಒಂದು ಸೂರು ಮಾಡಿಕೊಳ್ಳುವುದು ಅಂದರೆ ವಾಸಕ್ಕೊಂದು ಮನೆ ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬವ್ಯಕ್ತಿಗೂ ಇರುವ ಹಕ್ಕು. ಇದು ಸಂವಿಧಾನದತ್ತವಾಧ ಹಕ್ಕು. ಆದರೆ ಈ ಹಾದಿಯಲ್ಲಿಸಾಗುವಾಗಅಡಚಣೆಗಳುಎದುರಾದರೆ? ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳನಿವಾಸಿಗಳು ಇಂತಹ ಸಮಸ್ಯೆಎದುರಿಸಿದ್ದನ್ನು ವಿವರಿಸುವ ವ್ಯಥೆಯ ಕಥೆ ಇದು. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳಭ್ರಷ್ಟಾಚಾರದಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಅವರ ಸಂಕಷ್ಟದ ಕಥೆ. ಭೂ ಮಾಫಿಯಾ ಮತ್ತು ಭ್ರಷ್ಟಾಚಾರಿಗಳಚಕ್ರವ್ಯೂಹ ಪಡೆ ಅವರ ವಿರುದ್ಧ ಎಂತೆಂತಹಪಟ್ಟುಗಳನ್ನುಪ್ರಯೋಗಿಸಿತು? ಅದನ್ನು ಅವರು ಹೇಗೆ ಎದುರಿಸಿದರುಎಂಬುದನ್ನು ತಿಳಿಸುವ ರೋಚಕ ಕಥೆ ಇದು. ಇಂತಹ ಸಮಸ್ಯೆಯನ್ನು ಬಗೆಹರಿಸಲು ತಂತ್ರಜ್ಞಾನವನ್ನು ಹೇಗೆ
ಬಳಸಬಹುದು ಎಂಬುದನ್ನೂ ಈ ಪುಸ್ತಕ ವಿವರಿಸುತ್ತದೆ.
Weight
800 GMS
Length
22 CMS
Author
Dr Shankara K Prasad & Netrakere Udayashankara
Publisher
Sampoorna Swaraj Foundation
Publication Year
2024
Number of Pages
637
Binding
Soft Bound
Language
Kannada